fbpx

Daily Archive: October 4, 2018

ಗಾಂಧಿ ಕಣ್ಣೆದುರಿನ ಬೆಳಕಾಗಲಿ, ಗೋಡ್ಸೆ ಎಂದೆಂದೂ ಅವರ ಕಣ್ಣಿಗೆ ಬೀಳದಿರಲಿ..

ಸಂಧ್ಯಾರಾಣಿ ಚಿತ್ರಗಳು: ತಾಯ್ ಲೋಕೇಶ್ ’ಇನ್ನು ಕೆಲವೇ ವರ್ಷಗಳಲ್ಲಿ ಇವರೆಲ್ಲಾ ಗಾಂಧಿಯನ್ನು ದೇವರು ಮಾಡಿಬಿಡಬಹುದೇನೋ’ ಎಂದು ಒಮ್ಮೆ ಲಂಕೇಶ್ ಬರೆದಿದ್ದ ನೆನಪು. ಆದರೆ ಈ ಕಾಲಘಟ್ಟದಲ್ಲಿ ಗಾಂಧೀಜಿ ಎಲ್ಲರಿಗೂ ಬೇಕಾದ ದೇವರಾಗುವುದಿರಲಿ, ಯಾರಿಗೂ ಬೇಡದ ಹಳೆಯ ನಾಣ್ಯವಾಗಿಬಿಟ್ಟಿದ್ದಾರೆ. ಅಕ್ಟೋಬರ್ ೨ ಬಂತೆಂದರೆ...

ಆದರೆ ಗಾಂಧೀಜಿಯನ್ನು ಹೀಗಳೆಯುವ, ನಿರಾಕರಿಸುವ ಕಾಯಕ ಅವ್ಯಾಹತವಾಗಿ ಸಾಗಿದೆ..

ಗಾಂಧೀಜಿ ಬದುಕಿದ್ದರೆ ಇಂದಿಗೆ 149 ವರ್ಷ ತುಂಬುತ್ತಿತ್ತು. ನಮಗೆ ಸ್ವಾತಂತ್ರ್ಯ ಲಭಿಸಿ 71 ವರ್ಷಗಳಾಗಿವೆ, ಗಾಂಧೀಜಿ ಹತ್ಯೆಯಾಗಿಯೇ ಎಪ್ಪತ್ತು ವರ್ಷಗಳು ಕಳೆದುಹೋಗಿವೆ. ಆದರೆ ಗಾಂಧೀಜಿಯನ್ನು ಹೀಗಳೆಯುವ, ನಿರಾಕರಿಸುವ ಅಥವಾ ತುಚ್ಛೀಕರಿಸುವ ಕಾಯಕ ಮಾತ್ರ ಅವ್ಯಾಹತವಾಗಿ ಸಾಗಿಯೇ ಇದೆ… ಬಾಪೂಜಿಯನ್ನು ಕೊಂದ ಸಂಘ...

ಹೆಚ್ಚಿಗೆ ಲೈಕ್ ಗಳೇ ಸಿಗುವುದಿಲ್ಲ..

ಅಂಟಿಕೊಳ್ಳುವ ಗುಣ ಸಿದ್ಧರಾಮ ಕೂಡ್ಲಿಗಿ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಒಬ್ಬರು ತಮ್ಮ ಗೋಳನ್ನು ತೋಡಿಕೊಂಡಿದ್ದರು ‘ನಾನೆಷ್ಟು ಚೆನ್ನಾಗಿ ಬರೆದರೂ, ಚಿತ್ರಗಳನ್ನು ಹಾಕಿದರೂ ಹೆಚ್ಚಿಗೆ ಲೈಕ್ ಗಳೇ ಸಿಗುವುದಿಲ್ಲ’ ಎಂದು. ಮತ್ತೊಬ್ಬರು ‘ಇಲ್ಲಿ ಬರೀ ತಮಗೆ ಬೇಕಾದವರಿಗಷ್ಟೆ ಲೈಕ್ ಗಳು ಕಮೆಂಟ್ ಗಳು,...

ನಿನ್ನೆದೆಯ ಹರವಿಗೆ..

ಕಲ್ಪನೆಯಾಗೇ ಉಳಿದು ಬಿಡು… ಡಾ. ಪ್ರೇಮಲತ ಬಿ ಕಲ್ಪನೆಯಾಗೇ ಉಳಿದುಬಿಡು ಹುಡುಗ ನಿಜದಲ್ಲಿ…. ನನ್ನೊಳಗೆ ಚಿಮ್ಮುವ ಕಿಡಿಗಳು ತಾಗದಷ್ಟು ದೂರ ನೀನು ಹೊತ್ತಿ ಉರಿಯುವ ಸುಖದಲ್ಲಿ ಸಖನಾಗಿರುವ  ನಿನ್ನ ಕಲ್ಪನೆ ನನ್ನೊಳಗಿನ ಮಾತ್ರದ ಹೂ ದೋಟ ನನ್ನದೋ ಹುಚ್ಚು ತುಡುಗು ಪ್ರೀತಿ...