ನಮ್ಮ ಪ್ರತಿಹೆಜ್ಜೆಯ ಅಡಿಯಲ್ಲೂ ‘ಅವಳ’ ರಕ್ತದ ಗುರುತಿದೆ..

ನಂಗೇಲಿಯ ಬಲಿದಾನ ಕಾಡುತಿದೆ ನಮ್ಮ ಪ್ರತಿಹೆಜ್ಜೆಯ ಅಡಿಯಲ್ಲೂ ‘ಅವಳ’ ರಕ್ತದ ಗುರುತಿದೆ ಮನೆಯೆಂದರೆ ಮನೆ, ಬಯಲೆಂದರೆ ಬಯಲು ಎಂಬಂತಿದ್ದ ಆ ಮುಳಿಹುಲ್ಲಿನ ಮನೆಯೊಳಗೆ ಅಂದು ಯಾರಿಗೂ ಪ್ರವೇಶವಿರಲಿಲ್ಲ. ಐದು ಮಕ್ಕಳನ್ನು ಹೆತ್ತ ತಾಯಿ ಆರನೆಯ…