ಹೀರೋಯಿಸಂ ಇಲ್ಲದ ‘ಮನ್‍ಮರ್ಝಿಯಾನ್’

‘ಪ್ಯಾರ್’ ಕಥನ ಅನಾವರಣದಲ್ಲಿ ಹೀರೋಯಿಸಂಯಿಲ್ಲದ ‘ಮನ್‍ಮರ್ಝಿಯಾನ್’ ಮ ಶ್ರೀ ಮುರಳಿ ಕೃಷ್ಣ ಇತ್ತೀಚಿನ ವರ್ಷಗಳಲ್ಲಿ ಬಾಲಿವುಡ್‍ನ ‘ಡಾರ್ಕ್ ಫಿಲ್ಮ್ಸ್’ ಎಂದರೆ ನೆನಪಿಗೆ ಬರುತ್ತಾರೆ ನಿರ್ದೇಶಕ ಅನುರಾಗ್ ಕಶ್ಯಪ್. ಅವರ ಚಲನಚಿತ್ರಗಳಲ್ಲಿ ಕ್ರೈಮ್, ಹಿಂಸೆ ಇತರ…

ಇಲ್ಲಿದೆ ‘ಸರ್ವೆ ಸಾಹಿತ್ಯ’

ಇಲ್ಲಿ ಭೂಮಿ ಕುರಿತ ಕವನಗಳಿವೆ  ಭೂಮಿ ಕುರಿತು ಮಾತ್ರವೇ ಕವನಗಳಿವೆ  ಇದಕ್ಕೆ ಕಾರಣ ಇಲ್ಲಿನ ಕವಿಗಳೆಲ್ಲರೂ ಭೂ ಸರ್ವೆ ಮಾಡುವವರು  ಮೊತ್ತ ಮೊದಲ ಬಾರಿಗೆ ಇಂತಹ ಸಂಕಲನವೊಂದು ಬಂದಿದೆ. ಈ ಸಂಕಲನಕ್ಕೆ ಅನಿಲ್ ಗುನ್ನಾಪುರ್…

ನಗರಗುಹೆ ಮೀನುಗಾಳ

ವಿನತೆ ಶರ್ಮ   ಈ ಕಾಲದಲಿ ಸೂರ್ಯಚಂದ್ರಮರು ದಿನವಾಳುವ ಅರಸರಲ್ಲ ಮೂಡಲಮನೆಯ ಬೆಳ್ಳಿಕಿರಣ ಪದಕೋಶ ಕಾಣೆಯಾಗಿದೆ ಫೋನಿನ ಅಲಾರಾಂ ಕರೆದು ಕನಸ ಕಾಣುವ ಮನಸಿನ ಮೇಲೆ ಮೊಟಕಿ ಅಪ್ಪಿಕೊಂಡಿರುವ ಕಣ್ಣರೆಪ್ಪೆಗಳಿಗೆ ವಂಚಿಸುವ ಕತ್ತಲಿನ ಬೆಳಗು…

ಕಿಂಬರ್ಲಿ ಕಿರಿಕಿರಿ: ಅಂಗೋಲಾದ ಕಥೆಯಾಗದ ಕಥೆಗಳು

‘Kimberley Process’ ಅಂಗೋಲಾದ ಯುನೀಟಾದಂತಹ ಪಕ್ಷಗಳ ದಂಗೆಕೋರರು ಮತ್ತು ಆಫ್ರಿಕಾದ ಇತರ ಭಾಗಗಳಲ್ಲಿ ವಿನಾಶಗೈಯುತ್ತಿದ್ದ ಬಂಡುಕೋರರ ಸಂಪತ್ತಿನ ಮೂಲವನ್ನು ಕಿತ್ತೆಸೆಯಲು ಇಂಥದ್ದೊಂದು ಮಹತ್ವದ ಹೆಜ್ಜೆಯನ್ನಿಟ್ಟಿತ್ತು ವಿಶ್ವಸಂಸ್ಥೆ. ‘ಕಿಂಬರ್ಲಿ ಪ್ರಕ್ರಿಯೆ’ಯೆಂಬ ವ್ಯವಸ್ಥಿತ ಜಾಲದ ಮೂಲಕವಾಗಿ ಅಂತಾರಾಷ್ಟ್ರೀಯ…

ಸುಂದರಿಯ ಸಂಕಟ !

ಊರ ಹೊರಗಿನ ಮನೆಗೆ ಹೊಸದಾಗಿ ಬಾಡಿಗೆಗೆ ಬಂದ ಆ ಸುಂದರಿಯ ಬಗ್ಗೆ ಇಡೀ ಊರಿಗೆ ಊರೇ ಕುತೂಹಲ ತೋರಿಸಿದ್ದರಲ್ಲಿ ಯಾವ ಆಶ್ಚರ್ಯವೂ ಇರಲಿಲ್ಲ. ಹಳ್ಳಿಗಳಲ್ಲಿ ಅನಾಮಿಕವಾಗಿ ಬದುಕುವುದು ಬಲು ಕಷ್ಟ. ನಗರಗಳು ಅಪರಿಚಿತ, ಅನಾಮಿಕರನ್ನು…