ಕಾರಂತಜ್ಜನಿಗೆ..

ಡಾ.ಗೋವಿಂದ ಹೆಗಡೆ ನಿನ್ನ ಬಗ್ಗೆ ಹೇಳಹೊರಡುವುದು ಕಡಲಿಗೆ ಕೊಡುವ ಷಟ್ಪದಿಯ ದೀಕ್ಷೆಯಾದೀತೆಂಬ ಅಳುಕು ಕೃಷೀವಲ ನೀನು ಶ್ರದ್ಧೆಯಿಂದ ಮಾಡುತ್ತಲೇ ಹೋದೆ ನಾಡಿಗರೆದೆಯ ಉತ್ತುವ ಬಿತ್ತುವ ಕಾಯಕ ಹತ್ತೇ ಹದಿನೆಂಟೇ ಮುಖ ಮೊಳಕೆ ಎಲ್ಲಕ್ಕೂ ಬೆಳೆವ ಬೆಳೆಸುವ ಬದುಕ ಹಿರಿದಾಗಿಸುವ ತವಕ ಆನೆಯಂತೆ ನಡೆದೆ ಬಿಚ್ಚುತ್ತ ನಿನ್ನದೇ ದಾರಿ ;ಇಲ್ಲ ರಾಜಿ ಯಾವ ಕ್ರಿಮಿ ತಿಮಿಯ ಜೊತೆ ನಡೆಯಲ್ಲಿ ನುಡಿಯಲ್ಲಿ ಸದಾ ಎಚ್ಚರಿದ್ದವನು ತನ್ನನುಭವದ ಹಿಲಾಲೆತ್ತಿ ದಾರಿ ಕಡಿದು ನಡೆದವನು ಬಾಳ್ವೆಯೇ ಬೆಳಕೆಂದವನು,ಆದವನು ಕೆಲಸ ಮುಗಿಯಿತೆನಿಸಿದ್ದೇ ಎದ್ದೆ , ಹೊರಟೆ ಹೋದಲ್ಲೂ ನೀ ನಡೆಸಿರಬೇಕು ನಿನ್ನ ಕಾಯಕ ತಪ ‘ನೀನು ದೊಡ್ಡವ; ನಾವು ಚಿಕ್ಕವರಲ್ಲ’ ಅನ್ನುವ ಅದಟು ಉಳಿದಿದೆಯೇ ನಮ್ಮಲ್ಲಿ- ಶಂಕೆಯೆನಗೆ ಹಾಗಾಗಿಯೇ ನೂರಹದಿನಾರರಲ್ಲೂ…

ಹೀಗೂ ಉಂಟೇ..??

ಒಂದು ಪುಸ್ತಕ ಸಮಾರಂಭ ಹೀಗೂ ಬಿಡುಗಡೆ ಮಾಡಬಹುದೇ? ಡಾ ಕೆ ಎಸ್ ಚೈತ್ರಾ ಅವರು ಪುಸ್ತಕ ಬಿಡುಗಡೆ ಮಾಡಿದ ರೀತಿ  ಮನಸ್ಸು ತುಂಬಿ ಬರುವಂತೆ ಮಾಡಿದೆ. — ನವರಾತ್ರಿಯಂದು ಮಹಿಳಾ ಕಾಳಜಿ ಪ್ರಧಾನವಾಗಿರುವ ನನ್ನ…

ಜೀವವಿಲ್ಲದ ಗೋಡೆಗಳ ಮಧ್ಯೆ..

ಜ್ಯೋತಿ ಹಿಟ್ನಾಳ್   ಜೀವವಿಲ್ಲದ ಗೋಡೆಗಳ ಮಧ್ಯೆ ಸತ್ತ ಮನಕೆ  ದಿನಾ ಅಲಂಕಾರ ಮುಗುಳ್ನಗೆಯೇ ಜೀವನಾಧಾರ. ಅಂತರಾಳದ ಆರ್ತನಾದ ಕೇಳದ  ಸದ್ದು ಮೂಖ ಪ್ರೇಕ್ಷಕ ಗೋಡೆ ಎಲ್ಲಾ ಮೌನ ಈ  ಯಾನ ನಿನ್ನ ಮಡಿಲನೊಮ್ಮೆ…