fbpx

Daily Archive: October 12, 2018

ಕೆನೆಪದರ ಮುಖ್ಯವಲ್ಲ…! ಹೋರಾಟ ದಿಕ್ಕುತಪ್ಪಬೇಕಿಲ್ಲ…!?

ಸಿ ಎಸ್ ದ್ವಾರಕಾನಾಥ್  “ನ್ಯಾಯಮೂರ್ತಿ ಸದಾಶಿವ ಕಮೀಷನ್ ವರದಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ‘ಕ್ರೀಮೀ ಲೇಯರ್’ ಅನ್ವಯಿಸಬೇಕೆಂದು ಶಿಫಾರಸ್ಸು ಮಾಡಿದ್ದಾರೆಯೇ..?”ಎಂದು ಕೆಲವರು ಫೋನ್ ಮಾಡಿ ಆತಂಕದಿಂದ ಕೇಳುತಿದ್ದಾರೆ. ಕಳೆದ ಒಂದು ವಾರದಿಂದ ನಾನು ಊರಲ್ಲಿರಲಿಲ್ಲ, ಸಾಮಾಜಿಕ ಜಾಣತಾಣವಷ್ಟೇ ಅಲ್ಲ...

ವಿಸ್ತಾರ ಗಗನ ಮತ್ತು ಅಪ್ಪ

ರಮೇಶ್ ನೆಲ್ಲಿಸರ ಬಿಸಾಡಿದ ತಂತಿಯನ್ನೆತ್ತಿಕೊಂಡು ಮುರಿದ ಛತ್ರಿಯ ತೇಪೆ ನಡೆಯುತ್ತಿತ್ತು, ಹೊಸದನ್ನು ಕೊಂಡರಾಯಿತು! ಎಂದರೆ, ಅಪ್ಪ ಕೇಳಬೇಕಲ್ಲವೆ? ಊರು ಕೇರಿ ದೂಡಿದ, ಘಟ್ಟ ಕಾಡಿನಲಿ ಕಂಡುಕೊಂಡ ಬದುಕು. ಎಲ್ಲವನು ಎಸೆದರಾಯಿತೆ? ಎದುರಾಡಿ ಪ್ರಯೋಜನವಿಲ್ಲ ಹಳೆಯ ಕಾಲದ ಬೇರು! ಬೇಕು- ಬೇಡದ್ದೆಲ್ಲ ತಲೆಗೇರಿಸಿ...

ಮೌನದೊಳಗಿನ ಮಾತನ್ನು ಓದುವ ಜಾಣ್ಮೆ ಎಲ್ಲರಿಗೂ ಬರಲಿ.

ಗೋಡೆಯೊಳಗಿನ ಮಹಾಮೌನ “ಬಾಗಿಲಿನ ಕರೆಗಂಟೆಯನ್ನು ಕೇವಲ ಮೂರುಬಾರಿ ಮಾತ್ರ ಒತ್ತಿರಿ, ಬಾಗಿಲು ತೆರರೆಯದಿದ್ದರೆ ಸಂದೇಶವನ್ನು ಬರೆದು ಪೆಟ್ಟಿಗೆಯಲ್ಲಿ ಹಾಕಿರಿ, ಸಹಕರಿಸಿದ್ದಕ್ಕೆ ಧನ್ಯವಾದಗಳು” -ಹೀಗೆಂದು ಹೇಳಿ ಮನೆಯ ಬಾಗಿಲನ್ನು ಮುಚ್ಚಿಕೊಂಡವರು ಸಾಮಾನ್ಯದವರೇನಲ್ಲ. ದೇಶ ಕಂಡ ಅಪರೂಪದ ಸಂಗೀತಗಾರರಲ್ಲಿ ಒಬ್ಬರು. ಅಪರೂಪದ ವಾದನವಾದ ಸುರ್...

ಹಾಸ್ಯ ರಂಗೋತ್ಸವ: ಇಂದಿನ ನಾಟಕ ‘ನನ್ನ ಪ್ರೀತಿಯ ನರಕ…?!’

ಹಾಸ್ಯ ರಂಗೋತ್ಸವ ಮೂರು ದಿನಗಳ ಹಾಸ್ಯ ನಾಟಕಗಳ ಸಂಭ್ರಮ ದಿನಾಂಕ 12, 13, 14 ಅಕ್ಟೋಬರ್ 2018 ಕಲಾಗ್ರಾಮ, ಮಲ್ಲತ್ತಹಳ್ಳಿ, ಬೆಂಗಳೂರು ಪ್ರತಿ ದಿನ ಸಂಜೆ 7.00ಕ್ಕೆ ನನ್ನ ಪ್ರೀತಿಯ ನರಕ…?! ಪ್ರೀತಿಗೆ ಬರುವ ಅಡ್ಡಿ ಆತಂಕಗಳು ಒಂದೆರೆಡಲ್ಲ. ಜಾತಿ, ಧರ್ಮ,...