fbpx

Daily Archive: October 22, 2018

ನಾಗೇಂದ್ರ ಶಾ ಕಂಡ ‘ಕಾತ್ಯಾಯಿನಿ’

ಸಂಕೇತ್ ಗುರುದತ್ತ ಸಿದ್ಧ ನಾಟಕವನ್ನು ರಂಗಕ್ಕೆ ತರುವುದು ಒಂದು ಕ್ರಮವಾದರೆ ಕತೆ, ನೀಳ್ಗತೆ, ಕಾದಂಬರಿಯನ್ನು ರಂಗಕ್ಕೆ ಅಳವಡಿಸುವುದು ಮತ್ತೊಂದು ಕ್ರಮ. ಮೂಲ ಕತೆಗೆ ದಕ್ಕೆ ಆಗದಂತೆ ದೃಶ್ಯೀಕರಿಸಿ ರಂಗಕ್ಕೆ ತರುವುದು ಅಷ್ಟು ಸುಲಭವೇನಲ್ಲ. ಇಂತಹ ಪ್ರಯತ್ನವನ್ನು ಕನ್ನಡ ರಂಗಭೂಮಿಯ ಹಿನ್ನೆಲೆಯಲ್ಲಿ ಬೆಳೆದು...

ಇದು ‘ಬೀಜಧ್ಯಾನ’

ನರೇಂದ್ರ ರೈ ದೇರ್ಲ ಅವರ ‘ಬೀಜಧ್ಯಾನ’ ಕೃತಿಗೆ ಡಾ ಎಲ್ ಸಿ ಸುಮಿತ್ರಾ ಅವರು ಬರೆದ ಮುನ್ನುಡಿ  – ಹಸಿರಿನ ಉಸಿರು. ಡಾ.ಎಲ್.ಸಿ. ಸುಮಿತ್ರಾ ಕನ್ನಡದಲ್ಲಿ ಕೃಷಿ, ಪರಿಸರ ಸಂಬಂಧಿ ಬರಹಗಳನ್ನು ಬರೆಯುವವರಲ್ಲಿ ನರೇಂದ್ರರೈ ಪ್ರಮುಖರು. ನರೇಂದ್ರರೈ ಬರಹ ಗಳ ಪ್ರಸ್ತುತತೆಗೆ...

ಹೊರಗೂ ಮಳೆ. . .ಒಳಗೂ ಮಳೆ

ಅವರು ಆಗಾಗ ಕಣ್ಣೋರೆಸಿಕೊಳ್ಳುತ್ತಿದ್ದರು. ತುಂಬು ಬದುಕನ್ನು ಬದುಕಿದ ಕಿನ್ನರಿಯಂತೆ ಕಾಣುತ್ತಿದ್ದ ಅವರ ಕಣ್ಣುಗಳನ್ನು ಅದೇ ಮೊದಲು ನೋಡುತ್ತಿದ್ದರೂ ಅವರ ಕಣ್ಣುಗಳಲ್ಲಿ ಹೊಳಪಿನ ಕೊರತೆಯಾಗಿರಬಹುದಾ ಎನ್ನುವ ಅನುಮಾನಗಳು ಮಿನುಗುತ್ತಿದ್ದವು. ಮೈ ಮುದುಡಿ ಕೂತಿದ್ದ ಆ ಹೆಂಗಸಿನ ಮುಂಗೈ ಸ್ಪರ್ಶಿಸುತ್ತಲೇ ಒದ್ದೆಯಾಗದ ಎರಡೂ ಕಣ್ಣುಗಳನ್ನು...

ಎನ್ ರವಿಕುಮಾರ್ ಗೆ ವಿಭಾ ಸಾಹಿತ್ಯ ಪ್ರಶಸ್ತಿ

2018 ನೇ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿಗೆ ಶಿವಮೊಗ್ಗದ ಎನ್ ರವಿಕುಮಾರ್ (ಟೆಲೆಕ್ಸ್ ರವಿ) ಆಯ್ಕೆಯಾಗಿದ್ದಾರೆ . ಇವರ  ‘ರವಿಕುಮಾರ ಕವನಗಳು’ ಹಸ್ತಪ್ರತಿ ಈ ಪ್ರಶಸ್ತಿ ದೊರೆತಿದೆ. ಈ ಪ್ರಶಸ್ತಿಯು 10 ಸಾವಿರ ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಕೆ ವೈ ನಾರಾಯಣಸ್ವಾಮಿ...