fbpx

Daily Archive: November 1, 2018

‘ಸೃಜನಾ’ ಪಾಲಿಗೆ ಒದಗಿ ಬಂದ ಅಪೂರ್ವ ಅವಕಾಶ

ಶ್ಯಾಮಲಾ ಮಾಧವ ಮುಂಬೈ ಕನ್ನಡ ಲೇಖಕಿಯರ ಬಳಗ ‘ಸೃಜನಾ’ ಗೆಳತಿಯರಿಗೆ ಇದೊಂದು ಸಂತೋಷಕೂಟ. ಬೆಂಗಳೂರಿಂದ ಲೇಖಕಿ, ಅಂಕಣಕಾರ್ತಿ, ವರ್ಲ್ಡ್ ಸಿನೆಮಾದ ಅತ್ಯುತ್ತಮ ವಿಮರ್ಶಕಿ ಸಂಧ್ಯಾರಾಣಿ  ಇತ್ತ ಭೇಟಿ, ಸಂವಾದಕ್ಕೂ ಎಡೆಯಿತ್ತ  ಸದವಕಾಶ. ಮೈಸೂರ್ ಅಸೋಸಿಯೇಶನ್ ಅಂಗಣದಲ್ಲಿ ಪ್ರತ್ಯಕ್ಷರಾದ ಸಂಧ್ಯಾರಾಣಿಗೆ ಜೊತೆ ನೀಡಿದವರು,...

“ಅಮ್ಮಚ್ಚಿಯೆಂಬ ನೆನಪು”ಗಳೊಂದಿಗೆ…

ಸಿ.ಎಸ್.ದ್ವಾರಕಾನಾಥ್ ‘ಅಮ್ಮಚ್ಚಿ ಎಂಬ ನೆನಪು’ ಎಂಬ ಸಿನಿಮಾಗೂ ನನಗೂ ನಡುವಿನ ನಂಟು ನಮ್ಮ ವೇಣು? ಚಿತ್ರ ಮಾಡಲು ಚಿತ್ರ ತಂಡ ಆಲೋಚನೆ ಮಾಡಿದಂದಿನಿಂದ ಹಿಡಿದು ಚಿತ್ರ ಪರದೆಯ ಮೇಲೆ ಸಿನಿಮಾ ಆಗಿ ಮೂಡುವವರೆಗೂ ವೇಣು ನೆಪೋಲಿಯನ್ ‘ಅಮ್ಮಚ್ಚಿ’ಯನ್ನು ಹೊರತುಪಡಿಸಿ ನನ್ನ ಬಳಿ...

ಆತನಿಗೋ ಪುರಸೊತ್ತಿಲ್ಲದ ದಣಿವು..

ನೆಲಮಣ್ಣಿನ ಸ್ವಯಂ ಸ್ವಯಂವರ ನಾಗರೇಖಾ ಗಾಂವಕರ ಅದೇ ಆ ಕೆಂಪುಮಣ್ಣಿನ ಗದ್ದೆಯ ತುಂಬಾ ಪ್ರತಿಸಲದಂತೆ ಈ ಸಲವೂ ಹೊಸ ಬೀಜಗಳದ್ದೇ ಬಿತ್ತು. ಮೋಹನ ರಾಗಮಾಲಿಕೆಗಳ ಜೊತೆ ತರವೇಹಾರಿ ತಳಿಬೀಜಗಳ ಊರಿಹೋಗುವ ಆತನಿಗೋ ಪುರಸೊತ್ತಿಲ್ಲದ ದಣಿವು. ಸೀಮೆಗೆ ತಕ್ಕಂತಿರುವ ಮಣ್ಣಿನ ಹದಕ್ಕೆ ಬೀಜ...

ಆರರರೆ..’ಮೂಗೂರು’

ಬನಶಂಕರ್ ಆರಾಧ್ಯ ಕನ್ನಡ ಚಲನಚಿತ್ರಗಳೂ ಸೇರಿ ದಕ್ಷಿಣ ಭಾರತದ ಒಂದು ಸಾವಿರಕ್ಕೂ ಹೆಚ್ಚು ಚಿತ್ರಗಳಿಗೆ ನೃತ್ಯ ನಿರ್ದೇಶನ ಮಾಡಿರುವ ಮೂಗೂರು ಪಿ. ಸುಂದರಂ ಚಾಮರಾಜನಗರದತ್ತ ವೈಯಕ್ತಿಕ ಕೆಲಸದ ಮೇಲೆ ಬಂದಿದ್ದರು. (ಭಾರತದ ಮೈಕೆಲ್ ಜಾಕ್ಸನ್ ಎಂದೇ ಹೆಸರಾದ ಪ್ರಭುದೇವ ಸುಂದರಂ ಇವರ...

ಚಿನ್ನದ ಬಳೆ ನೀಡಿದ ಹುಡುಗಿ..

ಮುರಳೀಧರ  ಉಪಾಧ್ಯ  Mrs Gowri Holla puttur, ಗೌರಿ ಹೊಳ್ಳ ಪುತ್ತೂರು – ಗಾಂಧೀಜಿ 1934 ರಲ್ಲಿ ಪುತ್ತೂರಿಗೆ ಬಂದಾಗ ” ಹರಿಜನ್ ಫ಼ಂಡ್ ” ಗೆಂದು ಮಹಾತ್ಮರಿಗೆ ತನ್ನ ಚಿನ್ನದ ಬಳೆ ನೀಡಿದ ಹದಿಮೂರರ ಹುಡುಗಿ, ಚಿನ್ನದ ಗೌರಿ ಎಂದು...

ಎರಡೂ ಬುರುಡೆಗಳೇ..

ಬುರುಡೆಗಳು ಎನ್ನಾರ್ ಎರಡೂ ಬುರುಡೆಗಳೇ ತೆಂಗಿನ ಬುರುಡೆ ತಲೆ ಬುರುಡೆ. ತೆಂಗಲ್ಲಿ ತಿರುಳು ತಲೆಯಲ್ಲಿ ಮೆದುಳು. ಎರಡರ ಬಣ್ಣವೂ ಬಿಳಿ. ಸುತ್ತಲೂ ನವಿರಾದ ಪೊರೆ ಸುರಕ್ಷಾ ಜಲ. ಏನು ಸಂಕೀರ್ಣವಯ್ಯ ತಂದೆ ನಿನ್ನ ಲೀಲೆ? ಎಳೆ ತೆಂಗು ಈಯುವುದು ತಿಳಿಯಾದ ಎಳೆ...