fbpx

Daily Archive: November 2, 2018

‘ನಾತಿಚರಾಮಿ’ ಎಂಬ ಬಯಕೆ ತೋಟದ ಬೇಲಿಯೊಳಗೆ

ಬಯಕೆ ತೋಟದ ಬೇಲಿಯೊಳಗೆ : ‘ನಾತಿಚರಾಮಿ’ ಒಂದು ಅನಿಸಿಕೆ ಗಿರಿಜಾಶಾಸ್ತ್ರಿ ಮುಂಬಯಿ ಚಲನಚಿತ್ರೋತ್ಸವಕ್ಕೆ (ಮುಂಬಯಿ ಅಕಾಡೆಮಿ ಆಫ್ ದಿ ಮೂವಿಂಗ್ ಇಮೇಜ್) ಆಯ್ಕೆಯಾದ ಕನ್ನಡ ಚಲನ ಚಿತ್ರ “ನಾತಿಚರಾಮಿ”. ‘ನಾತಿಚರಾಮಿ’ ಮದುವೆಯ ಸಂದರ್ಭದಲ್ಲಿ ಧರ್ಮ ಅರ್ಥ ಕಾಮಗಳಲ್ಲಿ ನಿನ್ನನ್ನು ಅತಿಕ್ರಮಿಸಲಾರೆ ಎಂದು ಗಂಡನಿಗೆ...

ಮಗುವೊಂದು ಹರಾಜಿಗಿದೆ..

ಸುಷ್ಮಾ ಗೌಡ   ಮಗುವೊಂದು ಹರಾಜಿಗಿದೆ ಕೊಳ್ಳುವವರೆಲ್ಲ ಸಂತೆಬೀದಿಗೆ ಬಂದುಬಿಡಿ ನಾನೆ ಹಡೆದವ ಇವ ಆದರೂ ರಸ್ತೆಯಲ್ಲಿ ಸಿಕ್ಕಿದ ಅನಾಥನೆಂದು ಬಿಕರಿಗಿಡುತ್ತೇನೆ ನಿಮ್ಮ‌ ಮುಂದೆ ಹೆಚ್ಚು ತಕರಾರು ಮಾಡಬೇಡಿ ಲಾಭ ಮಾಡುವ ಲೋಭವಿಲ್ಲ ಆಸರೆ ಅಕ್ಕರೆಯಷ್ಟೇ ಬೇಕಿರುವುದು ನನ್ನ ಕಂದನ ಹೊಟ್ಟೆ...

ಶಕುಂತಲೆ ಮತ್ತೆ ಮರಳಲಾರಳು..

  ಎರಡು ದಿನಗಳಿಂದ ಮಾತಂಗಾಶ್ರಮದಲ್ಲಿ ಅದೆಂತಹ ಗದ್ದಲ! ಆಶ್ರಮದ ನೀರವತೆಯನ್ನು ಕಲಕಿತ್ತು ಮಹಾರಾಜ ದುಷ್ಯಂತನ ಸೇನೆಯ ದಂಡು. ಅಲ್ಲಲ್ಲಿ ಕುಳಿತು ಚರ್ಚಿಸುವುದೇನು? ಕೇಕೆ ಹಾಕಿ ನಗುವುದೇನು? ಕಾಡಿನ ಮೃಗಗಳನ್ನು ಬೇಕಂತಲೇ ಹೆದರಿಸಿ ಓಡಿಸುವುದೇನು? ಸುಯ್ಯೆಂದು ಬಾಣವನ್ನು ಆಗಸದೆಡೆಗೆ ಬಿರುಸಾಗಿ ಹೂಡಿ ಹೊಡೆಯುವುದೇನು?...

ಕಾವೇರಿಯವರ ಕಾಡುವ ಪುಟಗಳು

ಎಚ್ ಕೆ ಶರತ್  ಒಡಲ ಖಾಲಿ ಪುಟ ಲೇಖಕರು: ಕಾವೇರಿ ಎಸ್ ಎಸ್ ಪ್ರಕಾಶನ: ಪ್ರಜೋದಯ ಪ್ರಕಾಶನ, ಹಾಸನ. ಸಂಪರ್ಕ ಸಂಖ್ಯೆ:8792276742 ಪುಟಗಳು: 152 ಬೆಲೆ: 120 ನಗಿಸುತ್ತಲೇ ವಿಷಾದವನ್ನೂ ದಾಟಿಸುವ ಬರಹಗಳು ‘ಒಡಲ ಖಾಲಿ ಪುಟ’ ಕಾವೇರಿ ಅವರ ಎರಡನೇ...