ಪ್ರಕಾಶ ರೈ, ವಿಕ್ರಂ ವಿಸಾಜಿ, ರೇಣುಕಾ ರಮಾನಂದ ಸೇರಿದಂತೆ ಐವರಿಗೆ ಪ್ರತಿಷ್ಠಿತ ‘ಅಮ್ಮ ಪ್ರಶಸ್ತಿ’

೨೦೧೮ ನೇ ಸಾಲಿನ ಪ್ರತಿಷ್ಠಿತ ಅಮ್ಮ ಪ್ರಶಸ್ತಿಗೆ ನಟ ಪ್ರಕಾಶ ರೈ, ಡಾ.ವಿಕ್ರಮ ವಿಸಾಜಿ, ಕವಯತ್ರಿ ರೇಣುಕಾ ರಮಾನಂದ, ಕಾದಂಬರಿಕಾರ ಯ.ರು.ಪಾಟೀಲ ಮತ್ತು ಕತೆಗಾರ ಶಶಿಕಾಂತ ದೇಸಾಯಿ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಕಾಶ ರೈ ಅವರ ಅಂಕಣ…

ಶ್ರೀನಾಥ್, ಸ್ವ್ಯಾನ್ ಕಿಟ್ಟಿ ಸೇರಿದಂತೆ ಐವರಿಗೆ ಅಮ್ಮ ಗೌರವ ಪುರಸ್ಕಾರ

ನಾಡು-ನುಡಿಗೆ ಮಹತ್ವದ ಕೊಡುಗೆ ನೀಡಿದ ಸಾಧಕರಿಗೆ ನೀಡುವ `ಅಮ್ಮ ಗೌರವ ಪುರಸ್ಕಾರ’ವನ್ನು ಘೋಷಿಸಲಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಮಾಡಿದ ಗಣನೀಯ ಸಾಧನೆಯನ್ನು ಗುರುತಿಸಿ ಕಳೆದ ೯ ವರ್ಷಗಳಿಂದ ಅಮ್ಮ ಗೌರವ ಪುರಸ್ಕಾರವನ್ನು ನೀಡಲಾಗುತ್ತಿದೆ. ೨೦೧೮ನೇ ಸಾಲಿಗೆ ಹಿರಿಯ ಚಲನಚಿತ್ರ ನಟ ಶ್ರೀನಾಥ್,…

‘ಥೀ ಪೋಟ್ಟನ್’.. ದಲಿತನೊಬ್ಬನ ಸುಡು ಬಂಡಾಯ..

‘ವಿಶು’ ಹಬ್ಬದ ಮರುದಿನ. ನನಗೆ ಟ್ರಾನ್ಸಫರ್ ಆರ್ಡರ್ ಬಂತು. ಈ ಬಾರಿ ಕಣ್ಣೂರಿಗೆ. ಕಣ್ಣೂರಿನಲ್ಲಿ ರಾಮಚಂದ್ರನ್ ಅಂತ ಹಿರಿಯರೊಬ್ಬರು ಕೆಲಸ ಮಾಡ್ತಿದ್ರು. ಅವರು ರಿಟೈರ್ ಆಗ್ತಾರೆ ಅಂತ ಗೊತ್ತಾದ ತಕ್ಷಣ ಒಂದು ರಿಕ್ವೆಸ್ಟ್ ಅಪ್ಲಿಕೇಶನ್…

ಈಗ ಅಣ್ಣ ಇರಬೇಕಾಗಿತ್ತು ಅನ್ನಿಸುತ್ತಿದೆ..

ಅಣ್ಣನೊಂದಿಗೆ ಅರ್ಥ ಹೇಳಿದ ಖುಷಿ ಅಣ್ಣನ ಅರ್ಥಗಾರಿಕೆಯ ಸೊಬಗೇ ಬೇರೆ. ಕಂಚಿನ ಕಂಠ ಅನ್ನುತ್ತಾರಲ್ಲ ಹಾಗೆ. ಆಕರ್ಷಕ ಧ್ವನಿ. ಎಂಥವರನ್ನೂ ತನ್ನ ಕಡೆ ಸೆಳೆದುಕೊಳ್ಳುವಂಥದ್ದು. ಭಾವನೆಗೆ ತಕ್ಕ ಏರಿಳಿತ, ಭಾವ ತುಂಬಿದ ಮಾತು, ಅಷ್ಟೇ…

ಹೆಗಲ ಸುಕ್ಕುಗಳು

ಸದಾಶಿವ್ ಸೊರಟೂರು ಚರ್ಮ ಅಲ್ಲಲ್ಲಿ ಗೆರೆ ಕೊರೆದಂತೆ ಸುಕ್ಕು ಹೆಗಲ ಮೇಲೊಂದು ಚೀಲ ದಿನ ದಿನಕ್ಕೂ ಹಿಗ್ಗಿದರೂ ಗಟ್ಟಿಯಾಗಿಯೇ ಇದೆ; ಜೋತು ಬಿದ್ದ ಚರ್ಮದಂತಲ್ಲ! ಬಾಲ್ಯದ ಕೆತ್ತಿದ ಮಂಡಿ ಕೈ ಕೊಟ್ಟ ಹುಡುಗಿ ರ್ಯಾಂಕು…