ಬಾರ್ ಹುಡುಗಿ..

ಗೀತಾ ಜಿ.ಹೆಗಡೆ,ಕಲ್ಮನೆ ಕಿರಂಜೂರಿನ ಲಲನೆಯವಳು ಬೆಟ್ಟ ಸುತ್ತಿ ಬಸವಳಿದು ಬದುಕದಟ್ಟಿಯೊಳಗೆ ಕೊಂಚ ನಿತ್ರಾಣವಾಗಿ ಇಲ್ಲಿರುವ ಬದುಕಿಗೆ ತನ್ನದಲ್ಲದ ಮನಸಿಗೆ ಮಣಿದು ಹಿನ್ನೀರ ಕೊಳದ ಹರಿವಿಗೆ ಮುಖವೊಡ್ಡಿ ನಶೆಯ ಪಾತ್ರೆ ಹಿಡಿದು ನಿಂತಿಹಳು ರಾತ್ರಿ ಹತ್ತೊ ಹನ್ನೆರಡೊ…

ಮತ್ತೆ ಅಪರಿಚಿತರಾಗಿಬಿಡುವ..

ಶಿಲ್ಪಶ್ರೀ  ಮತ್ತೆ ಅಪರಿಚಿತರಾಗಿಬಿಡುವ.. ನಾನೆಲ್ಲೋ ನೀನೆಲ್ಲೋ ದೂರಾಗಿ ಇನ್ಯಾವತ್ತೋ ಮಳೆ ಬರುವ ವೇಳೆ ಇನ್ಯಾವುದೋ ಬಸ್ಟ್ಯಾಂಡಲ್ಲಿ ಕಣ್ಣೋಟ ಸಂಧಿಸಿ ನಗೆಯಾಗುವ ಮೊದಲೇ ಮತ್ತೆ ದೂರಾಗಿಬಿಡುವ ಮರೆತುಹೋದ ನಿನ್ನೆಗಳ ಕನಸ ಮೆಲುಕುಹಾಕುತ್ತಾ ಸುಮ್ಮನೆ ನಡೆದು ಹೋಗುವಾಗ…

ಯಶಸ್ವಿ ‘ಕೊಡಗಿಗಾಗಿ ರಂಗಸಪ್ತಾಹ’

ನೊಂದ ಕೊಡಗು ಸಂತ್ರಸ್ತರಿಗೆ ಸಾಂತ್ವನ ಹೇಳಲು ‘ಪೀಪಲ್ ಫಾರ್ ಪೀಪಲ್’ ಕೊಡಗಿಗಾಗಿ ರಂಗಸಪ್ತಾಹ ಹಮ್ಮಿಕೊಂಡಿತ್ತು. ಒಂದು ವಾರ ಕಾಲ ಬೆಂಗಳೂರಿನ ಕಲಾಗ್ರಾಮ ಅಕ್ಷರಶಃ ಸಾಂಸ್ಕೃತಿಕ ಹಬ್ಬವನ್ನು ಕಂಡಿತು  ಈ ಸಮಾರಂಭದಲ್ಲಿ ಭಾಗವಹಿಸಿದವರು ತಾವೂ ಕೊಡಗಿಗಾಗಿ…

ಹೀಗೆ ಅಂಬೆ ನನ್ನೊಳಗೆ ಅಂಬೆಗಾಲಿಟ್ಟಳು..

ಜೀಂ……. ಎಂದು ಕೂಗುವ ಜೀರುಂಡೆಗಳ ಸದ್ದು ಮಾತ್ರವೇ ತುಂಬಿರುವ ನನ್ನೂರಿನ ನೀರವ ರಾತ್ರಿ ಮೆಲ್ಲಗೆ ತೆರೆದುಕೊಳ್ಳುತ್ತಿರುವಂತೆ ನಮ್ಮನೆಯೊಳಗೊಂದು ಚಿಕ್ಕ ಪೌರಾಣಿಕ ಜಗತ್ತು ತೆರೆದುಕೊಳ್ಳುತ್ತಿತ್ತು. ಮಬ್ಬುಗತ್ತಲು ಕವಿಯುತ್ತಿರುವಂತೆ ಊಟ ಮುಗಿಸುವ ಅಪ್ಪ, ಮಂಚದ ಮೇಲೆ ಹಾಸಿಗೆಯಲ್ಲಿ…