ಅವಳು ಬಾಯಿ ಬಿಡಲೇ ಇಲ್ಲ..

 ಅಹಲ್ಯಾ ಬಲ್ಲಾಳ್ ಅವಳು ಬಾಯಿ ಬಿಡಲೇ ಇಲ್ಲ.. ವೇದಿಕೆ ಸಿಕ್ಕ ತಕ್ಷಣವೋ ವೇದಿಕೆಯನ್ನು ನಿರ್ಮಿಸಿಕೊಂಡೋ ತಮಗೆ ಅಥವಾ ಬೇರೆಯವರಿಗೆ ಆಗಿರುವ ಅನ್ಯಾಯವನ್ನು ವರ್ಣಿಸುವವರು, ಅವರನ್ನು ಕಂಡು ಗೇಲಿ ಮಾಡುವವರು ಈ ಕಡೆ. ಏನು ಹೇಳಲಿ…

ಹೋಟೆಲ್ ಮಾಣಿಯಾದ ನಕ್ಸಲೈಟ್..

ವಿಜಯೇಂದ್ರ ಎಂ.ಎನ್.  ಅರಳೀಮರದ ಕೆಳಗಡೆ ಕೂತು ಜಾಬ್ ಟೈಪಿಂಗ್ ಮಾಡುತ್ತ ಜೀವನ ರೂಡಿಸಿಕೊಳ್ಳುವ ಪ್ರಯತ್ನದಲ್ಲಿ ಗೆಳೆಯರ ವಲಯ ದಿನೇದಿನೇ ವಿಸ್ತರಿತಗೊಳ್ಳುತ್ತ ಸಾಗಿತ್ತು. ನನ್ನ‌ ಗೆಳೆಯ ವಲಯದಲ್ಲಿ ವಿದ್ಯಾರ್ಥಿಗಳು, ಅಧ್ಯಾಪಕರು, ಶಿಕ್ಷಣವೆತ್ತರು, ನಿರಕ್ಷರಕುಕ್ಷಿಗಳು‌  ಹೀಗೆ ನಾನಾ…

‘ನುಡಿಗಳ ಅಳಿವು’ ಚಿಂತನೆಗೆ ಪ್ರಚೋದನೆ

ಎನ್.ರವಿಕುಮಾರ್ ಜಾಗತಿಕ ಸಾಮ್ರಾಜ್ಯಶಾಹಿ ಬಲೆಯೊಳಗೆ ಬಿದ್ದಿರುವ ನಾವುಗಳು ಕೇವಲ ನಮ್ಮ ಸಂಸ್ಕೃತಿ, ಲೋಕದೃಷ್ಟಿ, ವೈವಿಧ್ಯತೆಗಳನ್ನು ಕಳೆದುಕೊಳ್ಳುತ್ತಿರುವುದರ ಜೊತೆ ಜೊತೆಗೆ ನಮ್ಮ ‘ನುಡಿಗಳನ್ನು’ ಕಳೆದುಕೊಳ್ಳುತ್ತಿರುವುದರ ಎಚ್ಚರವಿಲ್ಲದೆ ಇರುವುಂತಹ ಸೂಕ್ಷ್ಮ ವಿಚಾರವನ್ನು ಭಾಷಾ ವಿದ್ವಾಂಸರಾದ ಪ್ರೊ.ಕೆ.ವಿ. ನಾರಾಯಣ…

ಲಾಲಿಸಿದಳು ಮಗನಾ..

ಕೃಷ್ಣ ಗೋಕುಲವನ್ನು ತೊರೆದು ವಾರಗಳೇ ಕಳೆದಿವೆ. ಯಶೋಧೆಯ ಮನೆಯೊಳಗಿನಿಂದ ಮಾತ್ರ ನಿರಂತರವಾಗಿ ತೊಟ್ಟಿಲು ತೂಗುವ ಸದ್ದು ಕೇಳುತ್ತಲೇ ಇದೆ. ಮೊದಮೊದಲು ರೋಹಿಣ ಇವೆಲ್ಲವನ್ನು ಕೆಲವು ಕ್ಷಣಗಳ ಕ್ರಿಯೆಯೆಂದು ನಿರ್ಲಕ್ಷಿಸಿದ್ದಳು. ಆದರೆ ವಾರವಾದರು ನಿಲ್ಲದ ಈ…

ಸುಮ್ಮನಿರುವುದೆಂದರೆ..

ವಿನತೆ ಶರ್ಮ ಸುಮ್ಮನೆ ಹೀಗೇ ಇರುವುದೆಂದರೆ ಗುಬ್ಬಚ್ಚಿ ಹಾರಾಡುವುದ ನೋಡುತ್ತಾ ನಿಮಿಷ ಕಳೆಯುವುದು ಕತ್ತು ಕೊಂಕಿಸುತ್ತಾ ಕಾಳಿಗಾಗಿ ನಮ್ಮನ್ನ ಅರೆಬರೆ ನೋಡುವುದ ಪರಿಯ ಅನುಕರಿಸುತ್ತಾ ಮತ್ತೆ ಮಗುವಾಗುವುದು. ಸುಮ್ಮನಿರುವುದೆಂದರೆ ಶರತ್ಕಾಲದ ಆಗಸವನ್ನು ಪ್ರತಿದಿನವೂ ಧ್ಯಾನಿಸಿ…

‘ಅನಾವರಣ’ ಗೊಂಬೆ ಉತ್ಸವದಲ್ಲಿ ಇಂದು..

ಅನಾವರಣ ಟ್ರಸ್ಟ್ (ರಿ) ಅನಾವರಣ ಒಂದು ಸಾಂಸ್ಕೃತಿಕ  ಸಂಘಟನೆಯಾಗಿದೆ. ವರ್ತಮಾನದ ಸಾಂಸ್ಕøತಿಕ ಸವಾಲುಗಳನ್ನು ಕನ್ನಡದ ತಿಳಿವುಗಳ ಮೂಲಕ ನಿಬಾಯಿಸುವ ಸಲುವಾಗಿ ಇದನ್ನು ಅಸ್ತಿತ್ವಕ್ಕೆ ತರಲಾಗಿದೆ. ಕನ್ನಡದ ಪಾರಂಪರಿಕ ರಂಗ ಕಲೆಗಳ ಕೌಶಲ್ಯಗಳ ಸಂಗೋಪನೆ ಮತ್ತು…