ಷ ಶಟ್ಟರ್, ಅಭಿನವ ರವಿಕುಮಾರ್ , ಸ್ವ್ಯಾನ್ ಕಿಟ್ಟಿಗೆ ಪುಸ್ತಕ ಪ್ರಾಧಿಕಾರ ಪ್ರಶಸ್ತಿ

ಕಣ್ಣರಿಯದಿದ್ದರೇನು, ಕರುಳು ಅರಿವುದು ಎಲ್ಲವನ್ನೂ…

ಕುಮುದಿನಿ ಒತ್ತಾಯಿಸುತ್ತಿದ್ದಾಳೆ, “ದೇವಿ ಒಮ್ಮೆ ನಿನ್ನ ಕಣ್ಣ ಪಟ್ಟಿಯನ್ನು ತೆರೆದುಬಿಡು. ಸಾಲಾಗಿ ಮಲಗಿರುವ ನಿನ್ನ ಮಕ್ಕಳನ್ನೊಮ್ಮೆ ನೋಡಿಬಿಡು. ಇನ್ನು ನಿನಗೆ ಎಂದಿಗೂ ಆ ಭಾಗ್ಯ ಸಿಗದು. ಒಡಲೊಳಗೆ ಒಡಮೂಡಿ ಬಂದ ಕುಡಿಗಳು ಮಣ್ಣ ಸೇರುವ…

ಮತ್ತೆ ಸುಮ್ಮನಿರಬೇಕೆನಿಸಿದೆ…..!

ಮುರಳಿ ಹತ್ವಾರ್    ಮತ್ತೆ ಸುಮ್ಮನಿರಬೇಕೆನಿಸಿದೆ…..! ಐದಕೈದೂ ಮುಚ್ಚಿಕೊಂಡು ನಾಕುನಾಕರ ವಾಸನೆಯಲ್ಲಿ ಮೂರುಮೂರು ಹೊತ್ತದಂತೆ ಎರಡುಎರಡರ ಎಣಿಕೆಯೆಲ್ಲ ಒಂದುಮಾಡಿ ಮನಸಿನೊಳಗೆ ಮತ್ತೆ  ಸುಮ್ಮನಿರಬೇಕೆನಿಸಿದೆ…..! ನನ್ನ ಕಾಲು, ನನ್ನ ಹಾಸಿಗೆ ನನ್ನ ನಡೆಯ ವೇಗ ನನಗೆ ನನ್ನ ಉಸಿರು, ನನ್ನ ಕೊರಳು ಹಂಗಿನೆಳೆಯು ಕತ್ತಿನುರುಳು! ನಿಮ್ಮ ಅಳತೆ, ನಿಮ್ಮ ಕೋಲು ಇಟ್ಟುಕೊಳ್ಳಿ , ಸುಟ್ಟುಕೊಳ್ಳಿ ! ಗುರಿಯ ಬೆಳೆವ ಒಲವ ದನಿ ಬರಡು ನೆಲವ ತೋಯ್ದ ಹನಿ ಬೆನ್ನು ತಟ್ಟಿ …

ರೆಬೆಲ್ ಆಗೇ ಎಂಟ್ರಿ ಕೊಡ್ತಾರೆ..

ಧನಂಜಯ್ ಎನ್  ನಮ್ಮನೆ ಮುಂದೆ 4, 5 ,6 ನೆ ಕ್ಲಾಸ್ ಓದ್ತಾ ಇರೋ ಹುಡುಗರು , ನಾನೇ ಕಲಿಸಿದ ಲಗೋರಿ ಆಟ ಆಡ್ತಾ ಮಾತಾಡ್ಕೋತಾ ಇದ್ರು, * ಹೇ ಏನೋ ಅಂಬ್ರೀಷು, ಸಿಎಂಗೇ…

ಮೂರನೇ ಊರಿನಲ್ಲಿ!

ಕು.ಸ.ಮಧುಸೂದನ ಅಸಲಿಗೆ ಪ್ರೇಮ ಅಮೂರ್ತವೆನುವುದು ನಿಜವಾದರು ಮೂರ್ತವಾಗಿಸಿಬಿಡುವ ಬಯಕೆ ಹುಟ್ಟುವುದು ಮನುಷ್ಯಸಹಜ ಗುಣವೇ! ಅಷ್ಟು ವರ್ಷದ ಕಾರ್ಡು ಕವರುಗಳ ಪತ್ರ ವಿನಿಮಯಗಳ ಫೇಸ್ ಬುಕ್ಕು ವಾಟ್ಸಾಪುಗಳ ಮೆಸೇಜು ಮಾತುಕತೆಗಳ ನಂತರ ಬೇಟಿಯಾಗಲೇಬೇಕೆನಿಸಿದರೆ ಇಬ್ಬರಿಗೂ ಪರಿಚಿತರಿರದ…