‘ಮಾರಿಬಿಡಿ’ ಎನ್ನುವ ತಲ್ಲಣ

ನನ್ನ ಹೊಸ ಸಂಕಲನ ಸಿದ್ಧವಾಗುತ್ತಿದೆ.

ಇದರ ಬಗ್ಗೆ ಆಸಕ್ತಿ ವಹಿಸಿ ಚದುರಿದ್ದ ಕವಿತೆಗಳ ಆರಿಸಿ ಕೊಟ್ಟ ಗೆಳತಿ ಸಿ. ಎಚ್ ಭಾಗ್ಯ ಮಿತ್ರ ಡಾ. ಎಚ್ ಎಸ್ ಸತ್ಯನಾರಾಯಣ ಅವರಿಗೆ ವಂದನೆಗಳು.

ಎಂದಿನಂತೆ ನನ್ನ ಪುಸ್ತಕದ ಹೊಣೆ ಹೊತ್ತ ಕಥನ ಪ್ರಕಾಶನದ ಗೆಳೆಯ ಕೇಶವ ಮಳಗಿ ಮತ್ತು ಬೆಂಬಲಿಸಿದ ಚಂದ್ರಶೇಖರ ಆಲೂರು ಅವರನ್ನು ವಿಶೇಷವಾಗಿ ನೆನೆಯುತ್ತೇನೆ.

ಮುಖಪುಟ ವಿನ್ಯಾಸ: ಸುದೇಶ್ ಮಹಾನ್
ಮುದ್ರಣ ನಿರ್ವಹಣೆ : ಯು ಟಿ ಸುರೇಶ್

 

Leave a Reply