fbpx

“ಕಚ್ಚುವುದು ಅದರ ಕರ್ಮ, ಕಾಪಾಡುವುದು ನನ್ನ ಧರ್ಮ”

2 Responses

 1. Lalitha siddabasavayya says:

  ಕುಸುಮಾ , ಆ ಕಥೆಯ ಸನ್ಯಾಸಿಯ ಉತ್ತರ ಹೀಗಿತ್ತೆಂದು ಓದಿದ ನೆನಪಿದೆ ” ಕುಟುಕುವುದು ಚೇಳಿನ ಧರ್ಮ , ಕಾಪಾಡುವುದು ಮನುಷ್ಯನ ಧರ್ಮ. ಆ ಪ್ರಾಣಿಮಾತ್ರದ ಜೀವ ತನ್ನ ಧರ್ಮ ಬಿಡಲಾರದೆ ಪಾಲಿಸುವಾಗ ವಿವೇಕವುಳ್ಳ ಮನುಷ್ಯ ತನ್ನ ಧರ್ಮ ಬಿಡಬಹುದೇ ”

  ಯಾರು ತನ್ನನ್ನು ಮುಟ್ಟಿದರೂ ರಕ್ಷಣೆಗಾಗಿಯೆ ತನಗೆ ಪ್ರಕೃತಿ ಇತ್ತಿರುವ ಕೊಂಡಿಯೆತ್ತಿ ಕುಟುಕುವುದು ಚೇಳಿನ ಸ್ವಭಾವಧರ್ಮವೆ ಆಗಿರುತ್ತದೆ. ಅದಕ್ಕೆ ಇದು ಕಾಯುವ ಕೈ ,ಮತ್ತೊಂದು ಕೊಲ್ಲುವ ಕೈ ಎಂಬ ತಾರತಮ್ಯವಿವೇಕ ಇರುವುದಿಲ್ಲ. ಸಾರಾಸಾರ ವಿವೇಕ ಇರುವ ಮನುಷ್ಯರಿಗಾದರೊ ಆಪತ್ತಿಗೊಳಗಾದ ಯಾವ ಜೀವವನ್ನಾಗಲಿ ರಕ್ಷಿಸುವುದು ಸ್ವಭಾವ ಧರ್ಮ. ಸನ್ಯಾಸಿಗಂತೂ ಅದು ಕಡ್ಡಾಯ ಧರ್ಮ. ಹೀಗೆ ಅವರವರ ಸ್ವಭಾವಧರ್ಮಗಳ ಪಾಲನೆಯ ವಿವೇಕಕ್ಕೆ
  ಈ ಕತೆ ಒಂದು ದೃಷ್ಟಾಂತ.

  ಚೇಳೂ ಸೇರಿದಂತೆ ಪ್ರಾಣಿಮಾತ್ರದವು ಅವುಗಳ ಸ್ವಭಾವಧರ್ಮ ಪಾಲನೆಯಲ್ಲಿ ವ್ಯತ್ಯಯ ಮಾಡಿಕೊಂಡದ್ದು ನಮಗಾರಿಗೂ ಈ ವರೆಗೆ ತಿಳಿದಿಲ್ಲ. ಆದರೆ ಈ ಕಥೆಯ ಸನ್ಯಾಸಿಯ ಹಾಗೆ ಮಾನವ ಧರ್ಮ ಪಾಲಿಸುವ ಮನುಷ್ಯ ದೃಷ್ಟಾಂತಗಳು ಅಪರೂಪದಲ್ಲಿ ಅಪರೂಪ.

  ಅದಿರಲಿ , ಮನುಷ್ಯರಲ್ಲೂ ಚೇಳಿನ ಹಾಗೆ ವಿವೇಕಾವಿವೇಕ ರಹಿತರು ಇದ್ದೀವೆಂಬುದೇ ಸ್ವಾರಸ್ಯ.

 2. nutana doshetty says:

  kusuma chennagide..

Leave a Reply

%d bloggers like this: