ಪ್ರತಿಭಾ ಕಂಡ ‘ನಾನು ಕನ್ನಡಿಗ- Non ಕನ್ನಡಿಗ’

ಕನ್ನಡದ ರಾಪ್ ಕಲಾವಿದರು ಕನ್ನಡಿಗರಲ್ಲದವರಿಗಾಗಿ ಹಾಗು ಕನ್ನಡ ಮಾತಾಡದ ಕನ್ನಡಿಗರಿಗಾಗಿ ಜೊತೆಗೆ ಕನ್ನಡ ಪ್ರೀತಿಗಾಗಿ ಅನೇಕ ರಾಪ್ ಆಲ್ಬಮ್ ಗಳನ್ನು  ತಂದಿದ್ದಾರೆ ಮತ್ತು ಅವು ತುಂಬಾ ಜನಪ್ರಿಯವಾಗಿವೆ.  ಅವರ ಕಾವ್ಯ ಮತ್ತು ಹೊಸದನಿಯ ಕಾವ್ಯಗಳನ್ನು ಒಂದೇ ವೇದಿಕೆಯ ಮೇಲೆ ಪ್ರಸ್ತುತ ಪಡಿಸುವ ಗೋಷ್ಠಿ ಇದು.

TIMES LIT FEST 2018

ನಾನು ಕನ್ನಡಿಗ – Non ಕನ್ನಡಿಗ Funky ಕನ್ನಡ – Spoken Word Poetry
Curated by Prathibha Nandakumar

Participants 

All Ok – Rapper
M C Bijju – Rapper
Dipanjan Sanyal – Composer, director, poet
KrAzzy aka Varvish Panchal – Rapper from Bidar
Arathi H N – Poet
Tina Shashikanth – Poet
Pravara Kotturu – Poet
Shillok Mukkatti – Transgender Poet

Venue: Jayamahal Palace, Bengaluru, Karnataka 560046

·         Date: 4th February 2018

·         Time: 5:30 pm to 6:30 pm

Author: avadhi

1 thought on “ಪ್ರತಿಭಾ ಕಂಡ ‘ನಾನು ಕನ್ನಡಿಗ- Non ಕನ್ನಡಿಗ’

Leave a Reply