fbpx

ನಾವು ನೀವೆಲ್ಲ ಫೇಸ್ಬುಕ್ಕಿನಲ್ಲಿ ಗೆಣಸು ಕೆತ್ತುತ್ತ ಕೂತಿದ್ದೇವೆ..

 

 

 

 

ಪ್ರಶಾಂತ್ ನಟನ 

 

 

ರಾಜಕೀಯದಲ್ಲಿ ಸದ್ಯಕ್ಕೆ ಸಕ್ರಿಯರಾಗಿರುವವರು

85 ವರ್ಷದ ದೇವೇಗೌಡ
86 ವರ್ಷದ ಎಸ್ಸೆಂ ಕೃಷ್ಣ
80 ವರ್ಷದ ಶೀಲಾ ದೀಕ್ಷಿತ್
91 ವರ್ಷದ ಲಾಲ್ ಕೃಷ್ಣ ಆಡ್ವಾಣಿ
84 ವರ್ಷದ ಮುರಳಿ ಮನೋಹರ ಜೋಶಿ
76 ವರ್ಷದ ಮಲ್ಲಿಕಾರ್ಜುನ ಖರ್ಗೆ
94 ವರ್ಷದ ಕರುಣಾನಿಧಿ
78 ವರ್ಷದ ಶರದ್ ಪವಾರ್
79 ವರ್ಷದ ಮುಲಾಯಂ ಸಿಂಗ್ ಯಾದವ್
74 ವರ್ಷದ ಪಿಣರಾಯಿ ವಿಜಯನ್
95 ವರ್ಷದ ಅಚ್ಯುತಾನಂದನ್
75 ವರ್ಷದ ಯಡಿಯೂರಪ್ಪ
87 ವರ್ಷದ ಶಾಮನೂರು ಶಿವಶಂಕರಪ್ಪ
86 ವರ್ಷದ ಕಾಗೋಡು ತಿಮ್ಮಪ್ಪ
77 ವರ್ಷದ ಆಸ್ಕರ್ ಫೆರ್ನಾಂಡಿಸ್
93 ವರ್ಷದ ಎನ್.ಡಿ. ತಿವಾರಿ
72 ವರ್ಷದ ಸೋನಿಯಾ ಗಾಂಧಿ
71 ವರ್ಷದ ದಿಗ್ವಿಜಯ ಸಿಂಗ್

ನಾಳೇನೇ ಚುನಾವಣೆ ಅಂದರೂ ಇವರೆಲ್ಲ ಕಚ್ಚೆ ಎತ್ತಿ ಕಟ್ಟಿ ಪ್ರಚಾರ ಭಾಷಣಕ್ಕೆ, ಸೀಟು ಹೊಂದಾಣಿಕೆ ಲೆಕ್ಕಾಚಾರಕ್ಕೆ ತಯಾರಾಗಿಬಿಡುತ್ತಾರೆ.

40 ವರ್ಷಕ್ಕಿಂತ ಕೆಳಗಿನ ಭಾರತದ ಯುವಜನಾಂಗವಾದ ನಾವು ನೀವೆಲ್ಲ ಇನ್ನೂ ಬಿಗ್ಬಾಸ್’ನಲ್ಲಿ ಚಂದನ್ ಗೆಲ್ಬೇಕಿತ್ತಾ ದಿವಾಕರ್ ಗೆಲ್ಬೇಕಿತ್ತಾ ಎಂದು ಚರ್ಚಿಸುತ್ತ ಫೇಸ್ಬುಕ್ಕಿನಲ್ಲಿ ಗೆಣಸು ಕೆತ್ತುತ್ತ ಕೂತಿದ್ದೇವೆ……

2 Responses

  1. Anasuya M R says:

    ರಜಕೀಯವೆ ಹಾಗೆ ರಣೋತ್ಸಾಹವಿದ್ದಂತೆ

  2. Lalitha siddabasavayya says:

    ಬರೀ ಬಿಗ್ ಬಾಸೊಂದೆ ಅಲ್ಲ , ಉಪ್ಪಿಗಿಲ್ಲದ ಮೆಣಸಿಗಿಲ್ಲದ ಸಾವಿರದೆಂಟು ಕೋತಿಹುಣ್ಣು ಕೆತ್ತಿ ಬ್ರಹ್ಮಾಂಡವಾಗಿಸುತ್ತ ಅಲ್ಲೆ ಜಗಳ , ಹೋರಾಟ , ಚಳುವಳಿ , ಭಾಷಣ , ಘೋಷಣೆ ,,,,,,,,, ಅದು ಬಿಟ್ಟು ಬನ್ರಮ್ಮ , ಬನ್ರಪ್ಪ ಅಂತ ಗೋಗರೆಯಬೇಕಾಗಿದೆ.

Leave a Reply

%d bloggers like this: