fbpx

ನಡಮಂತರಂನಲ್ಲಿ ನಂಗಲಿ ಕಟ್ಟಿದ ಲೋಹಕುಟೀರದಲ್ಲಿ..

ಚಂದ್ರಶೇಖರ ನಂಗಲಿ

ನಡಮಂತರಂನಲ್ಲಿ ವಾಸಕ್ಕಾಗಿ ಕಟ್ಟಿದ ಲೋಹಕುಟೀರದಲ್ಲಿ ಅಜ್ಜಿ ತಾತ, ಅಮ್ಮ ಅಪ್ಪ, ಭಾರತಾಂಬೆ, ಚಿಕ್ಕಮ್ಮ ಚಿಕ್ಕಪ್ಪ, ಮಡದಿ ನನ್ನ ಫೋಟೋಗಳು, ಕಾಷ್ಠಬುದ್ಧಸಹಿತ ಎಲ್ಲರೂ ಜೊತೆಗಿದ್ದಾರೆ..

ಈ ನಡಮಂತರಂ ಎಲ್ಲಿದೆ ಗೊತ್ತಾ?

ಕೋಲಾರ ಬಾರ್ಡರ್: ಬೇತಮಂಗಲ, ವಿ.ಕೋಟ, ನಡಮಂತರಂ (ಆಂಧ್ರಪ್ರದೇಶ)…… ಕೋಲಾರದಿಂದ 60 ಕಿ.ಮೀ.ದೂರದಲ್ಲಿದೆ.

ಇದೊಂದು ಗಿರಿಜನ ಗ್ರಾಮ. ಈ ಊರಿಗೆ ಅಂಟಿದಂತೆ ಕೌಂಡಿನ್ಯ ಮೀಸಲು ಅರಣ್ಯ- ದಟ್ಟ ಕುರುಚಲು ಕಾಡಿದೆ. 1989 ರಿಂದ ಟ್ರೆಕ್ಕಿಂಗ್, 2008 ರಲ್ಲಿ ಒಂದೂವರೆ ಎಕರೆ ಗದ್ದೆ ಖರೀದಿ, 2009 ರಲ್ಲಿ ವಾಸ್ತವ್ಯ ಆರಂಭ..

ಕುವೆಂಪು ಸೂರ್ಯ, ಬೇಂದ್ರೆ ಚಂದ್ರ, ಕಡವೆಕೊಂಬು, ಡಾಲ್ಫಿನ್ ದವಡೆ ಇತ್ಯಾದಿ..


ನಾನು, ಕುವೆಂಪು, ಸಲೀಂ ಆಲಿ, ಪೊಂಗುಳಿ/ ಮಳೆಕೋಗಿಲೆ, ತೇನೆಹಕ್ಕಿ, ಮಡಿವಾಳ……

ನಾನು, ಜಿ.ಎಸ್.ಶಿವರುದ್ರಪ್ಪ, NTR, ನಮ್ಮ ಮೂವರು ಮಕ್ಕಳು, ನನ್ನ ಹೆಗಲಲ್ಲಿ ಮೊಮ್ಮಗ ಗಿಂಜ…ಕತ್ತಲಿನಲ್ಲಿ ಕಾಣುವ ರೇಡಿಯಂ ಬುದ್ಧ ಮೂರ್ತಿ :
ಮಾಲೂರಿನ ಸಹೋದ್ಯೋಗಿಗಳ ಕೊಡುಗೆ

ಮಾಲೂರಿನ ಸಹೃದಯ ಗೆಳೆಯರ ಕೊಡುಗೆ: ಸುಯೋಧನ NTR

Leave a Reply