fbpx

BREAKING NEWS: ಬಿಳಿಗೆರೆ, ಭಾರತಿ, ಪ್ರೀತಿ, ಚೈತ್ರಿಕಾ, ಶಾಂತಿ ಅಪ್ಪಣ್ಣ ಸೇರಿದಂತೆ ಹಲವರಿಗೆ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಘೋಷಣೆ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಹಾಗೂ ಪುಸ್ತಕ ಬಹುಮಾನವನ್ನು ಇಂದು ಘೋಷಿಸಲಾಗಿದೆ.

ಈ ಸಾಲಿನಲ್ಲಿ ಸಾಹಿತ್ಯ ಶ್ರೀ ಎಂಬ ಹೊಸ ಪ್ರಶಸ್ತಿಯನ್ನು ಆರಂಭಿಸಲಾಗಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಅರವಿಂದ ಮಾಲಗತ್ತಿ ಅವರು ತಿಳಿಸಿದ್ದಾರೆ.

2016ರಲ್ಲಿ ಪ್ರಕಟವಾದ 18 ಪ್ರಕಾರದ ಅತ್ಯುತ್ತಮ ಕೃತಿಗಾಗಿ ಬಹುಮಾನ

ಕೃಷ್ಣಮೂರ್ತಿ ಬಿಳಿಗೆರೆ
ಗಾಯಗೊಂಡಿದೆ ಗರಿಕೆಗಾನ
ಕಾವ್ಯ

ಬಸವರಾಜ ಹೃತ್ಪಾಕ್ಷಿ
ಕಸಬಾರಿಗೆ ಪಾದ
ಯುವಕವಿಗಳ ಪ್ರಥಮ ಸಂಕಲನ

ರೇಖಾ ಕಾಖಂಡಕಿ
ವೈವಸ್ವತ
ಕಾದಂಬರಿ

ಜಯಪ್ರಕಾಶ ಮಾವಿನಕುಳಿ
ಬ್ರಹ್ಮರಾಕ್ಷಸ
ಸಣ್ಣಕತೆ

ಸುಧೀರ್ ಅತ್ತಾವರ್
ಬಕಾವಲಿಯ ಹೂ
ನಾಟಕ

ಭಾರತಿ ಬಿ.ವಿ.
ಮಿಸಳ್‌ ಭಾಜಿ
ಲಲಿತ ಪ್ರಬಂಧ

ಡಾ. ಬಿ.ಎಸ್‌. ತಲ್ವಾಡಿ
ಯುರೋಪ್‌ನ ಧಾರ್ಮಿಕ ನೆಲೆಗಳು
ಪ್ರವಾಸ ಸಾಹಿತ್ಯ

ಪ್ರೀತಿ ನಾಗರಾಜ್
ಕಣ್ಣಾಮುಚ್ಚೇ ಕಾಡೇಗೂಡೆ
ಜೀವನಚರಿತ್ರೆ

ಡಾ. ಎಸ್‌. ನಟರಾಜ
ಕನ್ನಡ ಕಾವ್ಯ ಮೀಮಾಂಸೆ
ಸಾಹಿತ್ಯ ವಿಮರ್ಶೆ

ಡಾ. ವೀರೇಶ ಬಡಿಗೇರ
ತಿಂತಿಣಿ ಮೌನೇಶ್ವರರ ವಚನಗಳು
ಗ್ರಂಥ ಸಂಪಾದನೆ

ನಿರ್ಮಲಾ ಸುರತ್ಕಲ್
ಶ್ರಮಯೇವ ಜಯತೆ
ಮಕ್ಕಳ ಸಾಹಿತ್ಯ

ಡಾ. ಎ.ಎಸ್‌. ಕುಮಾರ ಸ್ವಾಮಿ
ಅಂತರ್ಜಲ ಬಳಕೆ
ವಿಜ್ಞಾನ ಸಾಹಿತ್ಯ

ಡಾ. ಸಣ್ಣರಾಮ
ದಲಿತ ಚಳುವಳಿ ನಿನ್ನೆ, ಇಂದು, ನಾಳೆ
ಮಾನವಿಕ

ಡಾ. ಶ್ರೀ ಶರತ್‌ಚಂದ್ರಸ್ವಾಮಿಗಳು
ಬೌದ್ಧ ಧರ್ಮ ದರ್ಶನ
ಸಂಶೋಧನೆ

ಎ.ಆರ್‌. ಮಣಿಕಾಂತ್, ಹ.ಚ.ನಟೇಶಬಾಬು
ಗಿಫ್ಟೆಡ್ (ಕತೆಗಳು)
ಅನುವಾದ – 1(ಸೃಜನಶೀಲ)

ಎಂ. ಅಬ್ದುಲ್‌ರೆಹಮಾನ್ ಪಾಷ
ಅಲ್ಲಾಹ್‌ನಿಂದ ನಿರಾಕೃತರು
ಅನುವಾದ –2(ಸೃಜನೇತರ)

ರಾಜೇಶ್ವರಿ ತೇಜಸ್ವಿ
ನಮ್ಮ ಮನೆಗೂ ಬಂದರು ಗಾಂಧೀಜಿ! ಕೆಲವು ನೆನಪುಗಳು
ಸಂಕೀರ್ಣ

ಶಾಂತಿ ಕೆ. ಅಪ್ಪಣ್ಣ
ಮನಸು ಅಭಿಸಾರಿಕೆ (ಕತೆಗಳು)
ಲೇಖಕರ ಮೊದಲ ಕೃತಿ
(ಪ್ರಶಸ್ತಿ  ₹ 25,000 ನಗದು ಮತ್ತು ಪ್ರಮಾಣಪತ್ರ ಒಳಗೊಂಡಿದೆ)

 

2016ನೇ ಸಾಲಿನ 7 ದತ್ತಿನಿಧಿ ಬಹುಮಾನ ಪುರಸ್ಕೃತರು

ಚೈತ್ರಿಕಾ ಶ್ರೀಧರ ಹೆಗಡೆ

(ಚಿ.ಶ್ರೀನಿವಾಸರಾಜು ದತ್ತಿನಿಧಿ ಬಹುಮಾನ)
ಎರಡು ನಂಬರಿನ ಟಿಕಲಿ
ಕಾವ್ಯ–ಹಸ್ತಪ್ರತಿ

ಮುಹಮ್ಮದ್ ಕುಳಾಯಿ
(ಚದುರಂಗ ದತ್ತಿನಿಧಿ ಬಹುಮಾನ)
ಕಾಡಂಕಲ್ಲ್ ಮನೆ
ಕಾದಂಬರಿ

ಡಾ. ಗುರುಪಾದ ಕೆ.ಹೆಗಡೆ

(ಸಿಂಪಿ ಲಿಂಗಣ್ಣ  ದತ್ತಿನಿಧಿ  ಬಹುಮಾನ)
ಜೀವಾತ್ಮ ಚೈತ್ರಯಾತ್ರೆ
ಆತ್ಮಕಥೆ

ಎಸ್. ಶಿವಾನಂದ

(ಪಿ. ಶ್ರೀನಿವಾಸರಾವ್ ದತ್ತಿನಿಧಿ ಬಹುಮಾನ)
ಸಾಹಿತ್ಯ ಮತ್ತು ಸಾಹಿತ್ಯೇತರ
ಸಾಹಿತ್ಯ ವಿಮರ್ಶೆ

ಸ. ರಘುನಾಥ
(ಎಲ್‌.ಗುಂಡಪ್ಪ ಮತ್ತು ಶಾರದಮ್ಮ ದತ್ತಿನಿಧಿ ಬಹುಮಾನ)
ಒಂಟಿ ಸೇತುವೆ
ಅನುವಾದ–1 (ಸೃಜನಶೀಲ)

ಡಾ. ಕೆ.ಬಿ ಶ್ರೀಧರ್
(ಮಧುರಚೆನ್ನ ದತ್ತಿನಿಧಿ  ಬಹುಮಾನ)
ಪಂಚಮುಖಿ (ಕಾದಂಬರಿ)ಲೇಖಕರ ಮೊದಲ ಸ್ವತಂತ್ರ ಕೃತಿ
ರಶ್ಮಿ ತೇರದಾಳ

ಅಮೆರಿಕನ್ನಡ  ದತ್ತಿನಿಧಿ ಬಹುಮಾನ)
ಮೋಹನಸ್ವಾಮಿ

(MOHANSWAMY)
ಕನ್ನಡದಿಂದ ಇಂಗ್ಲಿಷ್‌ಗೆ  ಅನುವಾದ

7 Responses

 1. Uday Itagi says:

  Congrats to all

 2. ನಂ.ವಿಶ್ವ ನಾಥ says:

  My hearty congratulations to everyone

 3. ಭಾರತಿ ಬಿ ವಿ says:

  ಥ್ಯಾಂಕ್ಸ್ ಅವಧಿ
  ಥ್ಯಾಂಕ್ಸ್ ಜಿ ಎನ್ ಮೋಹನ್ ಸರ್

 4. Lalitha siddabasavayya says:

  ವಾಹ್ ! ಪಟ್ಟಿಯಲ್ಲಿ ಎಷ್ಟೊಂದು ಹೆಣ್ಣು ಮಕ್ಕಳ ಹೆಸರಿದೆ ,,, ಖುಷೀ ಸಮಾಚಾರ. ಈ ಎಲ್ಲರ ಬರಹಗಳನ್ನೂ ಓದಿರುವೆ ಎನ್ನುವುದು ನನಗಿನ್ನೊಂದು ಖುಷಿ.

  ಆರತಿ ಭಾರತಿ ಲೀಲಾವತೀ ಚಂದ್ರಕಲಾ,,, ಅಂತ ನಲವತ್ತು ವರ್ಷದ ಹಿಂದೆ ಹಳೆಯ ಹಾಡೊಂದನ್ನು ನಮ್ಮೂರಲ್ಲಿ ಹಾಡುತ್ತಿದ್ದೆವು. ಈಗ ಭಾರತಿ ಪ್ರೀತಿ ಶಾಂತಿ ರೇಖಾ ಚೈತ್ರಿಕಾ ರಾಜೇಶ್ವರೀ ಅಂತ ಹಾಡಿಕೊಳ್ಳುತ್ತಿರುವೆ.

  ಎಲ್ಲ ಪುಸ್ತಕ ಬಹುಮಾನ ವಿಜೇತರಿಗೆ ಹೃತ್ಪೂರ್ವಕ ಅಭಿನಂದನೆಗಳು

Leave a Reply

%d bloggers like this: