fbpx

BREAKING NEWS : ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರಾಗಿ ವನಮಾಲಾ ಸಂಪನ್ನಕುಮಾರ್ ಆಯ್ಕೆ

ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಇಂದು ಜರುಗಿದ ಚುನಾವಣೆಯಲ್ಲಿ ವನಮಾಲಾ ಸಂಪನ್ನಕುಮಾರ್ ಅವರು ಆಯ್ಕೆಯಾಗಿದ್ದಾರೆ

ಎದುರಾಳಿ ಆರ್ ಪೂರ್ಣಿಮಾ ಅವರು ಸೋಲುಂಡಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ ಆವರಣದಲ್ಲಿ ಇಂದು ಮತದಾನ ಜರುಗಿತು. ಈ ಮೊದಲೇ ಇತರ ಜಿಲ್ಲೆಗಳಿಗೆ ಅಂಚೆ ಮತ ವ್ಯವಸ್ಥೆ ಮಾಡಲಾಗಿತ್ತು

ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಲೇಖಕಿ, ನ್ಯಾಯವಾದಿ ಅಂಜಲಿ ರಾಮಣ್ಣ ಅವರು  ವನಮಾಲಾ ಸಂಪನ್ನಕುಮಾರ್ ಅವರ ಆಯ್ಕೆಯನ್ನು ಘೋಷಿಸಿದರು.

ಚಲಾವಣೆಯಾದ 376 ಮತಗಳ ಪೈಕಿ ವನಮಾಲಾ ಅವರು 198 ಮತಗಳನ್ನು ಪಡೆದು 20 ಮತಗಳ ಅಂತರದಿಂದ ಗೆಲುವು ಸಾಧಿಸಿದರು.

10 Responses

 1. Gayatri says:

  Congrats mam….

 2. ನೂತನ says:

  ಅಭಿನಂದನೆಗಳು ವನಮಾಲಾ..

 3. Lalitha siddabasavayya says:

  ಹೃತ್ಪೂರ್ವಕ ಅಭಿನಂದನೆಗಳು ವನಮಾಲಾ. ನಿಮ್ಮ ಅವಧಿಯಲ್ಲಿ ನಮ್ಮೆಲ್ಲರ ” ಲೇಖಕಿ ” ಮತ್ತಷ್ಟು ಕಳೆಗೂಡಲಿ.

 4. Shyamala Madhav says:

  ಅಭಿನಂದನೆಗಳು, ವನಮಾಲಾ.ಕನ್ನಡ ಕಾಯಕ ನಿರಂತರವಿರಲಿ; ಯಶಸ್ಸು ನಮ್ಮದಾಗಲಿ.

 5. H.N.Rajyashree says:

  ಅಭಿನಂದನೆಗಳು. ಹೊಸಪರಿಯಲ್ಲಿ ಕೆಲಸಗಳಾಗಲಿ.

 6. Deepthi bhadravathi says:

  Congratulations madam

 7. H. Vasanth Kumar Shetty says:

  Conratulation Madam…

 8. Damodara shetty na. says:

  ವನಮಾಲಾ ಅವರಿಗೆ ಶುಭಹಾರೈಕೆಗಳು.ನಿಮ್ಮ ಅಧ್ಯಕ್ಷತೆಯಲ್ಲಿ ಸ್ತ್ರೀಶಕ್ಕಿ ಪ್ರಜ್ವಲಿಸಲಿ ಎಂದಯ ಹಾರೈಸುವೆ

 9. Sudha ChidanandGowd says:

  ಹೃತ್ಪೂರ್ವಕ ಅಭಿನಂದನೆಗಳು ವನಮಾಲಾ….
  ನಿಮ್ಮ ಅಧ್ಯಕ್ಷತೆಯಲ್ಲಿ ಲೇಖಕಿಯರು ಮತ್ತಷ್ಟು ಸಂಘಟಿತಗೊಳ್ಳಲಿ.
  ಕಲೇಸಂ ಹೆಸರು ಎಲ್ಲರೂ ಗಮನಿಸುವಂತಾಗಲಿ.

 10. Chandravathi Shetty says:

  Congratulations!

Leave a Reply

%d bloggers like this: