fbpx

ಏ.12ರಿಂದ ಯಕ್ಷಗಾನ ತರಬೇತಿ ಶಿಬಿರ

ಏ.12ರಿಂದ ಯಕ್ಷಗಾನ ತರಬೇತಿ ಶಿಬಿರ

ಯಕ್ಷಗಾನಕ್ಕೆ ಸಂಬಂಧಿಸಿದ ತರಬೇತಿ ನೀಡುವ ಹಿನ್ನಲೆಯಲ್ಲಿ ಶಿರಸಿಯ ನಾದ ಶಂಕರ ಸಂಸ್ಥೆ ಆಯೋಜನೆ
ಹತ್ತು ದಿನಗಳ ಬೇಸಗೆ ಶಿಬಿರ ಪುಟ್ಟಣಮನೆ ಅಭಿನವ ರಂಗಮಂದಿರದಲ್ಲಿ ಏರ್ಪಾಟು
2018ರ ಏ.12 ರಿಂದ 21ರ ತನಕ ಯಕ್ಷಗಾನ, ನೃತ್ಯ, ಮದ್ದಲೆ, ಚಂಡೆ, ಭಾಗವತಿಕೆ ತರಬೇತಿ ನೀಡಲು ಯೋಜನೆ
ಶಿಬಿರದಲ್ಲಿ ಪ್ರಾಥಮಿಕ, ಪ್ರೌಢ, ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಆದ್ಯತೆ
ಕಲಿಕೆಯ ಆಸಕ್ತ ಸಾರ್ವಜನಿಕರಿಗೂ ಅವಕಾಶ
ಶಿಬಿರದಲ್ಲಿ ಊಟ, ವಸತಿ, ಕಲಿಕಾ ಸಾಮಗ್ರಿ ಕೂಡ ಲಭ್ಯ
ಏ. 21 ರಂದು ಶಿಬಿರಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ ಕೂಡ ಉಂಟು
ಶಿಬಿರದ ನಿರ್ದೇಶನ ಶಂಕರ ಭಾಗವತ್ ಯಲ್ಲಾಪುರ
ಸತೀಶ ಉಪಾಧ್ಯಾಯ, ಸತೀಶ ದಂಟ್ಕಲ್, ಅತ್ತಿಮುರಡು ನರೇಂದ್ರ, ನಿತಿನ್ ದಂಟ್ಕಲ್ ಸಹಕಾರ
ಆಸಕ್ತರು ಏ.5ರೊಳಗೆ ಹೆಸರು ನೊಂದಾಯಿಸಿ
ಮೊದಲು ಹೆಸರು ನೊಂದಾಯಿಸಿದ 30 ವಿದ್ಯಾರ್ಥಿಗಳಿಗೆ ಆದ್ಯತೆ
ವಿವರಗಳಿಗೆ  9686909177 ಗೆ ಮಾತಾಡಿ

Leave a Reply