fbpx

ಇನ್ನು ನನಗೆ ಬರುವ ಫೋನುಗಳೋ ಮತ್ತೂ ತಲೆತಿರುಗಿಸುತ್ತವೆ!!

5 Responses

 1. srinivasamurthyr says:

  This is an important article. the positive aspect of the article, is the reflection of the societal changes that are occurring creating/leading to emotional issues.
  However, I feel concerned about the tone and approach of the counsellor.The approach is more ‘policeman/womanlike’ than that of the counsellor. In each of these situation, the seeking of help could have been utilised for the development of personal insight into their motives and development of the individual and family/society. The approach of ‘value’ orientation expressed in the article does not agree with counselling principles.
  Let me add that I am a retired Professor of Psychiatry and believe that counselling has a place in the society and non-professionals can play an important role.
  In order to be of assistance to individuals and more important to use these situations for societal change there is need for more mature approach to counselling. Glad to communicate with the author and orhers interested in the subject.
  Prof.R.Srinivasa Murthy(email: smurthy030@gmail.com).

  • shanthanagaraj says:

   ತಮ್ಮ ಅಭಿಪ್ರಾಯಕ್ಕೆ ವಂದನೆಗಳು. ನಾನು ಮನಸ್ತ್ರಾತ್ರದ ವಿದ್ಯಾರ್ಥಿನಿ. ಮತ್ತು ನಿಮಾಹ್ನ್ಸ್ ನಡೆಸುವ ಒಂದು ವರ್ಷದ ಕೌನ್ಸಿಲಿಂಗ್ ಕೋರ್ಸ್ ಅನ್ನು ೧೯೯೮ರಲ್ಲಿ ಮಾಡಿಕೊಂಡೆ. ನಂತರವೂ ನಿಮಾಹ್ನ್ಸ್ ನಿಂದಲೇ ಒಂದೆರಡು ಅಡ್ವಾನ್ಸ್ ಕೋರ್ಸ್ ಸಹ ಮಾಡಿ ಕಳೆದ ಹದಿನೇಳುವರ್ಷಗಳಿಂದ ಕೌನ್ಸಿಲಿಂಗ್ ನಡೆಸುತ್ತಿದ್ದೇನೆ. ನನ್ನ ಹತ್ತಿರ ಬಂದ ನೂರಾರು ಜನ ತಮ್ಮ ಮನಸ್ಸನ್ನು ವೈಜ್ಞಾನಿಕವಾಗಿ ಬದಲಾಯಿಸಿಕೊಂಡು ಒಳ್ಳೆಯ ಜೀವನ ನಡೆಸುತ್ತಿದ್ದೇವೆ ಎಂದು ತಿಳಿಸಿ ನನಗೆ ಸಾರ್ಥಕ್ಯ ಭಾವವನ್ನುಂಟು ಮಾಡಿದ್ದಾರೆ. ’ನೀವು ಯಶಸ್ವೀ ಗೃಹಿಣಿಯೇ, ಶಾಲಾಮಕ್ಕಳ ಪೋಷಕರಿಗೆ ಕಿವಿಮಾತು, ದುಗುಡಕಳೆಯುವ ಮಾರ್ಗ, ನೆಮ್ಮದಿಗೊಂದು ಕೈಪಿಡಿ’ ಪುಸ್ತಕಗಳನ್ನು ಮನಸ್ತ್ರಾತ್ರದ ಆಧಾರದ ಮೇಲೆ ಬರೆದಿದ್ದೇನೆ. ಮೊದಲೆರ್‍ಅದೂ ಪುಸ್ತಕಗಳು ಆರು ಮುದ್ರಣಗಳನ್ನು ನವಕರ್ನಾಟಕ ಪಬ್ಲಿಕೇಷನ್ಸ್ ನಿಂದ ಕಂಡಿವೆ. ಸುಧಾದಲ್ಲಿ ನಾಲ್ಕುವರ್ಷ ’ಆಪ್ತಸಲಹೆ’ ಕಾಲಂ ಬರೆದೆ. ಇದೀಗ ವಿಜಯವಾಣಿ ಪತ್ರಿಕೆಯಲ್ಲಿ ಕಳೆದ ಎಂಟು ವರ್ಷಗಳಿಂದ ’ನನ್ನದೊಂದು ಕಥೆ’ ಅಂಕಣ ಬರೆಯುತ್ತಿದ್ದೇನೆ. ಇಷ್ಟೆಲ್ಲಾ ಯಾಕೆ ತಮಗೆ ತಿಳಿಸುತ್ತಿದ್ದೇನೆಂದರೆ ಮೇಳಿನ ನನ್ನ ಲೇಖನ ಕೌನ್ಸಿಲಿಂಗ್ ಕುರಿತಾದುದಲ್ಲ. ನಾವು ಸ್ವಲ್ಪ ಉಚಿತವಾಗಿ ಏನಾದರೂ ಸಮಾಜಸೇವೆ ಮಾಡುತ್ತೇವೆಂದರೆ ನಮ್ಮನ್ನು ಜನ ತಮ್ಮ ಸ್ವಾರ್ಥಕ್ಕೆ ಹೇಗೆ ಬಳಸಿಕೊಳ್ಳುತ್ತಾರೆ ಎನ್ನುವುದನ್ನು ಲಘು ಪ್ರಬಂಧದ ಮೂಲಕ ತಿಳಿಸಿದ್ದೇನೆ. ಈ ಮೇಲಿನ ಮೂರೂ ’ಕೇಸ್’ ಗಳಲ್ಲೂ ನನ್ನನ್ನು ಭೇಟಿಯಾದವರು ಕೌನ್ಸಿಲಿಂಗ್ ಗಾಗಿ ಬಂಬವರಲ್ಲ. ಹೊರಗೆ ಹತ್ತಾರು ಜನ ಕಾಯುತ್ತಿರುವಾಗ ಹೀಗೆ ತಮ್ಮ ಸ್ವಾರ್ಥದ ಕೆಲಸ ನನ್ನಿಂದ ಮಾಡಿಸಿಕೊಳ್ಳಲು ಬಯಸಿದರು. ಆದ್ದರಿಂದ ನಾನು ಪೋಲೀಸ್ ಟೋನನ್ನು ಬಳಸಬೇಕಾಯಿತು. ನನ್ನ ಕ್ಲೈಂಟ್ ( ನಾವು ಅವರನ್ನು ಪೇಷಂಟ್ ಎನ್ನುವುದಿಲ್ಲ ) ಗಳು ತಮ್ಮ ದುಗುಡ ಕಳೆದು ನಕ್ಕು ಹಗುರಾಗಲು ಕೆಲವೊಮ್ಮೆ ’ ಹಾಸ್ಯಥೆರಪಿ’ಯನ್ನೂ ಬಳಸುತ್ತೇನೆ. ದುಃಖದ ಮುಖ ಹೊತ್ತು ಬರುವವರು ನಮ್ಮ ಸೆಂಟರಿನಿಂದ ಹೊರಹೋಗುವಾಗ ನಗುನಗುತ್ತಾ ನೆಮ್ಮದಿಯಾಗಿ ಹೋಗುವಂತೆ ಮಾಡುವುದೇ ನಮ್ಮ ಸೆಂಟರಿನಲ್ಲಿರುವ ಎಲ್ಲ ಕೌನ್ಸಿಲರುಗಳ ಪ್ರಯತ್ನ.
   ಶಾಂತಾನಾಗರಾಜ್

 2. nutana doshetty says:

  nice interpretation

 3. Shreedevi keremane says:

  ನಿಜ ಅಲ್ವ ?ನಮ್ಮ ಮನಸ್ಸು ಅದೆಷ್ಟು ವಿಚಿತ್ರ

 4. srinivasamurthyr says:

  My concern is the way emotional health is presented in public forums like Avadhi.
  The counselling services in the country should have a strong ‘value’ framework. Looking at or presenting the emotional/psychosocial needs of the population in any manner other than with respect is doing injustice both to the population as well as the counselling profession.
  India is going through three challenges all at the same time. These are demographic, political and economic. Each one of them, occurred in the West over hundreds of years and in a sequence. In India we are experiencing these not only in a shorter time frame but simultaneously. It is natural that these ‘rapid social changes’ have led to breaking down of the social structures that provided guidance in day to life. As of now, there are no adequate alternatives ways of viewing personal, family, social life in our country.
  In this process mental health in general and counselling in particular have an important role.
  What is needed are three fold action. Firstly, to document the social changes and to understand the way individuals are responded to the changes, so that these ‘lived-in’ experiences guide us in interventions. Secondly, disseminate self-care emotional skills of living to all groups of populations in a manner that they can integrate them into their lives. Every medium and opportunity to present emotional health in a positive and accessible manner. Thirdly, counsellors of wide variety- from lay counsellors to highly trained professionals have a place and they should be available, accessible and acceptable to those in need of help.
  All people interested in the welfare of our society need to address these aspects of counselling with a sense of seriousness, discipline, sound knowledge and respect for those seeking help.
  Here lies the challenge and opportunity to help the community. Prof.R.Srinivasa Murthy , Bangalore.

Leave a Reply

%d bloggers like this: