fbpx

‘ಮನುಜ ಮತ’ದ ದೊರೆಸ್ವಾಮಿ ಅವರಿಗೆ 100: ಇಲ್ಲಿದೆ ಫೋಟೋ ಆಲ್ಬಮ್

‘ಮನುಜ ಮತ, ವಿಶ್ವ ಪಥ’ ನಿಲುವನ್ನು ಸದಾ ಸಾರುತ್ತಾ ಬಂದ, ಅಂತೆಯೇ ಬದುಕಿದ ಶ್ರೀ ಎಚ್ ಎಸ್ ದೊರೆಸ್ವಾಮಿ ಅವರು ಇಂದು ೧೦೦ ನೆಯ ವರ್ಷಕ್ಕೆ ಕಾಲಿಟ್ಟಿದ್ದಾರೆ. 

ಪ್ರಸಕ್ತ ವಿದ್ಯಮಾನದ ಬಗ್ಗೆ ಸದಾ ತೆರೆದ ಕಣ್ಣು ಹೊಂದಿರುವುದರಿಂದಾಗಿಯೇ ಅವರಿಗೆ ದಿಡ್ಡಳ್ಳಿಯಿಂದ ಹಿಡಿದು ಮೋದಿಯವರೆಗೆ ಮಾತನಾಡಲು ಸಾಧ್ಯವಾಗಿದೆ. 

ಎಚ್ ಎಸ್ ದೊರೆಸ್ವಾಮಿ ಅವರ ಸಂಭ್ರಮಕ್ಕೆ ಸಾಕ್ಷಿಯಾಗಲು ಹಮ್ಮಿಕೊಂಡಿದ್ದ ಸಮಾರಂಭದ ಫೋಟೋ ಆಲ್ಬಮ್  ಇಲ್ಲಿದೆ-

     

1 Response

  1. Vijaya says:

    ನಿಜವಾದ ನಮಸ್ಕಾರ ಮೋಹನ್,ಇನ್ನೂ ಹಲವು ಚಿತ್ರಗಳು ಹೊರಾಂಗಣದಲ್ಲಿ ಪ್ದದರ್ಶನಕ್ಕಿಟ್ಟಿದ್ದೆವು.ಚಿತ್ರ ತೆಗೆದಿದ್ದರೆ ಅವನ್ನೂ ಇಲ್ಲಿ ಹಾಕಪ್ಪ.ಅವರ ಎಲ್ಲ ಹೋರಾಟದ ಚಿತ್ರ ಕೊಟ್ಟಂತಾಗುತ್ತೆ

Leave a Reply

%d bloggers like this: