fbpx

ಟೋಹೋಲ್ಡ್- ಫೋಟೋಗ್ರಫಿ ಶಿಬಿರ

ಟೋಹೋಲ್ಡ್-ಎಂಬುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ನ್ಯಾಚುರಲ್ ಹಿಸ್ಟರೀ ಛಾಯಾಗ್ರಾಹಕರು (ಕನ್ನಡಿಗರು) ಸೇರಿ, 7 ವರ್ಷಗಳ ಹಿಂದೆ ಸೇರಿ ಹುಟ್ಟುಹಾಕಿದ ಟ್ರಾವೆಲ್ ಮತ್ತು ಫೋಟೋಗ್ರಫಿ ಕಂಪನಿ.
ಈ ತಿಂಗಳಿಂದ ಇದರ CEO ಕನ್ನಡಿಗರಿಗೋಸ್ಕರ ಕನ್ನಡದಲ್ಲಿ ನಮ್ಮ ‘ಆರ್ಟ್ ಅಂಡ್ ಸೈನ್ಸ್ ಆಫ್ ಫೋಟೋಗ್ರಫಿ’ ವರ್ಕ್ ಶಾಪ್ ನಡೆಸೋಕೆ ನಿರ್ಧಾರ ಮಾಡಿದ್ದಾರೆ (ಇಂಗ್ಲಿಷ್  ವರ್ಕ್ ಶಾಪ್-ಗಿಂತಲೂ ಕಡಿಮೆ ದರದಲ್ಲಿ). ಅದರ ವೀಡಿಯೋ ಲಿಂಕ್ ಇಲ್ಲಿದೆ
ಮೂಲತಃ ಮೈಸೂರಿನವರಾದ ಜಯಂತ್ ಶರ್ಮಾ, ಇಂದು ಜಾಗತಿಕ ಮಟ್ಟದಲ್ಲಿ ನ್ಯಾಚುರಲ್ ಹಿಸ್ಟರೀ (ವೈಲ್ಡ್‌ಲೈಫ್) ಫೊಟೋಗ್ರಾಫರ್ ಆಗಿ ಹೆಸರು ಮಾಡಿದ್ದಾರೆ.
‘ಟೋಹೋಲ್ಡ್ ಶಾಪ್’ನಲ್ಲಿ ಕೂಡಾ ಕೆಲವು ಫೋಟೋಗ್ರಫೀ ಉಪಕರಣಗಳಿಗೆ ಕನ್ನಡ ಹೆಸರುಗಳನ್ನು ಕೊಟ್ಟಿದ್ದಾರೆ.
ಈ ಫೋಟೋಗ್ರಫೀ ಶಿಬಿರದಿಂದ ಹತ್ತು ಸಾವಿರಕ್ಕೂ ಹೆಚ್ಚು ಜನರಿಗೆ ತಮ್ಮ ಕಲೆ ಉತ್ತಮಗೊಳಿಸಲು ಅವಕಾಶ ಸಿಕ್ಕಿದೆ, ಈಗ ಕನ್ನಡದಲ್ಲಿ  ಶಿಬಿರದ ಬಗ್ಗೆ ಎಲ್ಲಾ ವಿವರಗಳು ಈ ವೆಬ್ ಪೇಜ್-ನಲ್ಲಿ ಇದೆ:

Leave a Reply