ಮೊಗಳ್ಳಿ ಗಣೇಶ್ ಇಂಗ್ಲಿಷ್ ನಲ್ಲಿ..

ಜರ್ಮನಿಯ ಪ್ರಕಾಶನ ಸಂಸ್ಥೆ  ನನ್ನ ಕಾದಂಬರಿಯನ್ನು ಪ್ರಕಟಿಸುತ್ತಿದೆ.

ಈ ತಿಂಗಳ ಕೊನೆಗೆ ಪ್ರತಿ ಸಿಗಲಿವೆ.

ಪಿ.ಪಿ.ಗಿರಿದರ್ ಅನುವಾದಿಸಿದ್ದಾರೆ.

ಕ್ಯಾಲಿಪೋರ್ನಿಯ ವಿ.ವಿ.ನೀಡುವ ಅನುವಾದ ಪ್ರಶಸ್ತಿಯೂ ಸಿಕ್ಕಿತ್ತು.

ಇದು ಅಪರೂಪದ ಅವಕಾಶ.

ಇದು ಖುಷಿಯ ಸಂಗತಿ…

-ಮೊಗಳ್ಳಿ ಗಣೇಶ್ 

Leave a Reply