ಯಕ್ಷಗಾನಕ್ಕೆ ಇನ್ನೊಂದು ಗರಿ

ಸಿಂಗಪೂರ್ ನಲ್ಲಿ ಜರುಗಿದ “ಹಯವದನ ” ನಾಟಕದಲ್ಲಿ ಹೊಸ ಪ್ರಯೋಗ —-

ಕಥಕ್ ಮತ್ತು ಯಕ್ಷಗಾನ ನೃತ್ಯಗಳ ಸಮಾವೇಶದಲ್ಲಿನ ಎರಡು ವೀಡಿಯೋ ತುಣುಕು ಇಲ್ಲಿದೆ.

ಯಕ್ಷಗಾನ ನೃತ್ಯದಲ್ಲಿ : ಶಶಿಕಾಂತ ಆಚಾರ್ಯ ( ನನ್ನ ಹಿರಿಯ ಪುತ್ರ )
ಕಥಕ್ ನೃತ್ಯದಲ್ಲಿ : ನಿವೇದಿತಾ ಭಟ್ಟಾಚಾರ್ಯ.

-ಅನಸೂಯಾ ದೇವಿ 

 

Leave a Reply