fbpx

ಶಿರಸಿಯಲ್ಲಿ ‘ಹನಿಗಳು’

ಗಾಯತ್ರೀ ರಾಘವೇಂದ್ರ ಅವರ ಹನಿಗವಿತೆಗಳ ಸಂಕಲನವನ್ನು ಶಿರಸಿಯಲ್ಲಿ ಬಿಡುಗಡೆ ಮಾಡಲಾಯಿತು.

‘ಮುಂಜಾವದ ಹನಿಗಳು’ ಕೃತಿ ಬಿಡುಗಡೆ ಸಮಾರಂಭದಲ್ಲಿ ಬರಹಗಾರ ವಾಸುದೇವ ನಾಡಿಗ್ ಕೃತಿ ಕುರಿತು ಮಾತನಾಡಿದರು 

Leave a Reply