fbpx

ಮೇರಾ ನಾಮ್ ಅಕ್ಷತಾ.. ಪಾಂಡವಪುರ ಸೇ..

ಅಕ್ಷತಾ ಪಾಂಡವಪುರ 

ಮಂಡ್ಯ ಜಿಲ್ಲೆಯ ಪುಟ್ಟ ಗ್ರಾಮದ ಸಾಧಾರಣ ಕುಟುಂಬದಲ್ಲಿ ಹೆಣ್ಣಾಗಿ ಜನಿಸಿದ ನಾನು ಎಲ್ಲರ ಹಾಗೆ ಕನಸು ಕಾಣುತ್ತಾ ಮುಂದೆ ನೋಡುತ್ತಿದೆ.

ಹೀಗೆ ನೀನಾಸಂ ನಂತರ ದೆಹಲಿಯ NSD ಗೆ ಹೋಗಬೇಕೆಂಬುದು ಕೂಡ ನನ್ನ ಕನಸಾಗಿತ್ತು..

ಆದರೆ ಎಲ್ಲಿ !!?? ಭಾಷೆ ಬಾರದ ನಾನು !!?

ಆದರೆ ಪ್ರತಿಭೆ ಮತ್ತು ಆತ್ಮವಿಶ್ವಾಸದ ಮುಂದೆ ಅಸಾಧ್ಯವಾದದ್ದು ಏನು ಇಲ್ಲ ಅನ್ನಿಸಿದ್ದೇ 2011ರಲ್ಲಿ ನಾನು NSD ಗೆ select ಆದಾಗಲೇ..

ನಮ್ಮ ನಮ್ಮ ಪರಿಚಯ ಮಡಿಕೊಳ್ಳಬೇಕಾದ ಆ ದಿನಗಳಲ್ಲಿ ನಾನು ಹಿಂದಿಯಲ್ಲಿ ಬರೆದು, ಕಲಿತು ಹೇಳುತ್ತಿದ್ದದ್ದು ಹೀಗೆ ….

ಶುರುವಿನಿಂದ ಕಲಿತ ಹಿಂದಿ ಇಂದು ನೆನಪು ಮಾತ್ರ ..

2 Responses

  1. sandeep eshanya says:

    This is how passion leads us to meet our destination as we like. . . speechless

  2. Thank you so much Avadi

Leave a Reply

%d bloggers like this: