fbpx

5 Responses

 1. ಶ್ರೀರಂಗ ಯಲಹಂಕ says:

  ನೆಲ, ಜಲ ಮತ್ತು ಭಾಷೆ ತಂಬಾ ಸೂಕ್ಷ್ಮವಾದ ವಿಷಯಗಳು. ಸಾರ್ವಜನಿಕ ಜೀವನದಲ್ಲಿ ಇರುವ ಯಾರೇ ಆಗಲಿ ಒಂದು ಸಭೆಯಲ್ಲಿ ಎದುರಿಗೆ ಇರುವ ಜನರ ಚಪ್ಪಾಳೆಗೋ, ಮಾಧ್ಯಮಗಳಲ್ಲಿ top storyಗಳಾಗುವುದಕ್ಕೆ ಬಯಸಿ, ಅದರ ಮುಂದಿನ ಪರಿಣಾಮಗಳನ್ನು ಊಹಿಸದೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಲು ಹೋಗಬಾರದು. ಅದರಿಂದ ಜನಸಾಮಾನ್ಯರಿಗೆ ಕಷ್ಟ.

 2. err_go! says:

  No simple answer here.Where do we draw the line? Is TN and Karnataka like India -Pak? Both in TN and Karnataka artistes are compelled to toe the line of agitators or’ else’. should we allow Pak’s artistes when our soldiers are killed by militants/ terrorists in the principle that politics is different from Arts?? But look at South and North Korea. They send a combined team for all Int’s Events! It’s just great! ButNo simple answers.. each to his/her own..

 3. Neeta Rao says:

  ಹಾಗಾದರೆ ಪ್ರಕಾಶ ರೈ (ಒಮ್ಮೊಮ್ಮೆ ರಾಜ್ !) ಅವರೆ ನಿಮ್ಮ ಮಾತುಗಳನ್ನೂ ಸಿರಿಯಸ್ಸಾಗಿ ಯಾರೂ ತೆಗೆದುಕೊಳ್ಳಬಾರ್ದು ಅಲ್ವಾ? ಇದು ತಜ್ಞರು ಸೇರಿ ಮಾಡಬೇಕಾದ ಕೆಲಸ ಏಂದರೆ, ಅದನ್ನೇ ರಜನಿಕಾಂತಗೂ ಹೇಳಿ. ರಜನಿಕಾಂತ ಈ ವಿಷಯದಲ್ಲಿ ತಜ್ಞರಂತೂ ಅಲ್ಲ ಅಲ್ಲವೇ? ಸುಮಸುಮ್ನೇ ಯಾಕೆ ಮಾತಾಡತಾರೆ? ಮಾತನಾಡಿದ ಮೇಲೆ ಪರಿಣಾಮಗಳನ್ನೂ ಎದುರಿಸೋ ತಾಕತ್ತು ಇರಬೇಕು. ತಮ್ಮ ಸಿನೆಮಾ ಕರ್ನಾಟಕದಲ್ಲಿ ಓಡದೇ ಹೋದ್ರೂ ಪರವಾಗಿಲ್ಲ ಅನ್ನೋ ಧೈರ್ಯ ಇರಬೇಕು. ಈ ಸಮಯಸಾಧಕರಿಗೆ (ಅವರಲ್ಲಿ ನೀವೂ ಒಬ್ಬರು) ತಮಿಳರ ಸಪೋರ್ಟೂ ಬೇಕು, ಕರ್ನಾಟಕದಲ್ಲಿ ಪಿಚ್ಚರೂ ಓಡಬೇಕು.

  • Kiran says:

   Beautifully and aptly said.
   People like Prakash (Rai/Raj whatever!), now Ramesh also in the quest to become politically correct trying to balance on a rope and becoming the proverbial lamp on a wall!
   These people don’t have any firm ideas, just go with the flow and give it a hashtag!

 4. ಸತ್ಯಕಾಮ ಶರ್ಮಾ says:

  ‘ಕಾಲ’ ಚಿತ್ರದ ಬಿಡುಗಡೆಗೆ ವಿರೋಧ ವ್ಯಕ್ತವಾಗುತ್ತಿದ್ದಾಗ ‘ಅಸಹಿಷ್ಣುತೆ ವಿರೋಧಿ ಬಣ’ ತೆಪ್ಪಗಾಗುದು ಏಕೆ? ಆಮಿರ್ ಖಾನ್ ಮುಂತಾದ ನಟರು ಚಿತ್ರವೊಂದು ಅಸಹಿಷ್ಣುತೆಗೆ ಬಲಿಯಾಗುವಾಗ ಕಂಡೂ ಕಾಣದಂತೆ ಸುಮ್ಮನಾದುದು ಹೇಗೆ?

Leave a Reply

%d bloggers like this: