fbpx

ರಾಶಿ ಕಣದ ಎದುರು ನಿಂತ ಜಯಲಕ್ಶ್ಮಿ ಪಾಟೀಲ್

10 Responses

 1. Ahalya Ballal says:

  ಖುಶಿ!
  ಪ್ರಸವ ಕೋಣೆಯ ಬಾಗಿಲ ಹೊರಗೇ ಕಾದಿದ್ದೆ

  ನನಗೂ ಕುತೂಹಲ..:)

  • ಜಯಲಕ್ಷ್ಮಿ ಪಾಟೀಲ್ says:

   ಗರ್ಭವತಿಯ ಆರೈಕೆ ಮಾಡಿದವರು ನೀವು. ನಿಮ್ಮ ಕುತೂಹಲಕ್ಕೂ ನನ್ನಂಥದ್ದೆ ಕಾತರ ಬಲ್ಲೆ ನಾನು. ಲವ್ ಯೂ . 🙂

 2. Chandrashekhar Madabhavi says:

  Congrats

 3. ರಾಜೀವ ನಾಯಕ says:

  ದಶಕದ ನಂತರ ಕಾದಂಬರಿಯನ್ನೇ ಕನ್ನಡಿಗರ ಕೈಗೆ ನೀಡುತ್ತಿರುವುದರಿಂದ ವಿಳಂಬ ಕ್ಷಮಾರ್ಹ 🙂 ಅಭಿನಂದನೆ ಮತ್ತು ಶುಭಾಶಯಗಳು.

  • ಜಯಲಕ್ಷ್ಮಿ ಪಾಟೀಲ್ says:

   ಧನ್ಯವಾದಗಳು ರಾಜೀವ್.

 4. Gangadhar Kolgi says:

  ಮೇಡಂ ನಮಸ್ಕಾರ, ನಾನು ನಿಮ್ಮ ನೇತೃತ್ವದ ಇ ಹೊತ್ತಿಗೆ ಕಮ್ಮಟದಲ್ಲಿ(2016- ಪ್ರೀಡಂ ಪಾರ್ಕ ಬೆಂಗಳೂರು) ಭಾಗವಹಿಸಿದ್ದೆ. ನೆನಪಿಗಾಗಿ ಹೇಳಿದೆ. ಕಾದಂಬರಿ ಹೊರತಂದಿರುವದಕ್ಕೆ ಶುಭಾಶಯಗಳು. ನಾನು ಬೆಂಗಳೂರಿನಿಂದ ( ರಾಜಕಾರಣ ಬಿಟ್ಟು) ಎಲ್ಲದರಿಂದಲೂ ದೂರವಿರುವ, ಬೇಕೆಂತಲೇ ದೂರವಿರಿಸಿದ ಉತ್ತರಕನ್ನಡದ ಸಿದ್ದಾಪುರದವನು. ನಿಮ್ಮ ಕೃತಿಯನ್ನು ಪೋಷ್ಟನಲ್ಲಿ ಕಳಿಸಲು ಸಾಧ್ಯವಾದರೆ ಕಳಿಸಿ, ಹಣ ಕೊಟ್ಟು ಪಡೆದುಕೊಳ್ಳುತ್ತೇನೆ. ಇಲ್ಲವಾದರೆ ಅಪರೂಪಕ್ಕೆ ಬೆಂಗಳೂರಿಗೆ ಬಂದಾಗ ಪುಸ್ತಕ ಮಳಿಗೆಯಲ್ಲಿ ಕೊಳ್ಳುತ್ತೇನೆ. ಪ್ರೀತಿ ಇರಲಿ

 5. ಜಯಲಕ್ಷ್ಮಿ ಪಾಟೀಲ್ says:

  ನಮಸ್ಕಾರ ಗಂಗಾಧರ ಅವರೇ.
  ಧನ್ಯವಾದಗಳು. ಜುಲೈ ೧೬ರರಿಂದಲೇ ಪುಸ್ತಕವನ್ನು, ಸಪ್ನ ಹಾಗು ನವಕರ್ನಾಟಕದ ವೆಬ್‍ಸೈಟುಗಳಲ್ಲಿ ಆನ್‍ಲೈನ್ ಮುಖಾಂತರ ನೀವು ಖರೀದಿಸಬಹುದು. ನೀವು ನಮ್ಮ ಕಮ್ಮಟದ ಅಭ್ಯರ್ಥಿಯಾಗಿದ್ದಿರಿ ಎಂದು ನೆನಪಿಸಿ ಆ ದಿನಗಳ ಸಾರ್ಥಕತೆಯನ್ನು ಮತ್ತೆ ಅನುಭವಿಸುವಂತೆ ಮಾಡಿದ್ದಕ್ಕೆ ತುಂಬಾ ಥ್ಯಾಂಕ್ಸ್. ಅಂದ ಹಾಗೆ ಫ್ರೀಡಂ ಪಾರ್ಕಲ್ಲಿ 2014ರಲ್ಲಿ ಈ ಹೊತ್ತಿಗೆಯ ಕಥಾ ಕಮ್ಮಟ ಏರ್ಪಡಿಸಿದ್ದೆವು 2016ರಲ್ಲಿ ಅಲ್ಲ. ಘಟನೆಗಳು ನೆನಪಿರುವಷ್ಟು ಇಸವಿಗಳು ನೆನಪಿರುವುದಿಲ್ಲ ಎಂದು ಬಲ್ಲೆ. ಸುಮ್ಮನೆ ನೆನಪಿಸಿದೆ ಅಷ್ಟೆ.

 6. Lalitha Siddabasavaiah says:

  ನಿಮಗೆ ಅನೇಕ ಅಭಿನಂದನೆಗಳು. ಕುತೂಹಲ ‌ಮತ್ತು ಹೆಮ್ಮೆಯಿಂದ ಕಾಯುತ್ತಿರುವೆ

 7. ಜಯಲಕ್ಷ್ಮಿ ಪಾಟೀಲ್ says:

  ಧನ್ಯೋಸ್ಮಿ ಲಲಿತಕ್ಕ.

Leave a Reply

%d bloggers like this: