fbpx

ಅವಳ ಮೈ ಮೇಲಿನ ಮಚ್ಚೆಗಳನ್ನು ಎಣಿಸಿ ಇರುಳುಗಳನ್ನು ಕಳೆದ ಅವನಿಗೆ..

20 Responses

 1. Bhuvana says:

  ನಾನೂ ಓದಿದ್ದೆ ಬೆರಗುಗೊಳಿಸುವ ಕವಿತೆಗಳು… ನಿಮ್ಮ recommendation ಓದಿ ಮತ್ತೆ ಪುಸ್ತಕ ಕೈಗೆತ್ತಿಕೊಂಡಟ

 2. ಶ್ರೀಧರ ಬನವಾಸಿ says:

  ಈ ಹಿಂದೆ ಸಾಮಾಜಿಕ ಮಾಧ್ಯಮದ ಮೂಲಕ ಬೆರಗು‌ಮೂಡಿಸುವ ಕವಿತೆಗಳನ್ನು ಬರೆದು ಜನಪ್ರಿಯರಾಗಿದ್ದ ಕವಿ ರುದ್ರೇಶ್ವರಸ್ವಾಮಿ ಅವರ ಕವಿತ್ವದ ಕುರಿತು ತುಂಬಾ ಗಹನವಾದ ಲೇಖನವಿದು. ಫೇಸ್ ಬುಕ್ ಕವಿಗಳೆಂದರೆ ಕೆಲವರು‌ ಮೂಗುವರೆಯುವರ ನಡುವೆ ‘ಅವಳ ಕವಿತೆ’ ಸಂಕಲನ ಗಟ್ಟಿತನದ ಉದಾಹರಣೆ. ಶುಭವಾಗಲಿ
  ಇತಿ
  ಶ್ರೀಧರ ಬನವಾಸಿ

 3. ತಾವು ಹೇಳಿದಂತೆ ಕವಿತೆ ಓದಬೇಕೆನಿಸುತ್ತಿದೆ‌ ಶ್ರೀ
  ಚೆಂದದ ವಿಮರ್ಶೆ
  ಅಭಿಮಾನದ ಅಭಿನಂದನೆಗಳು

 4. K. Nallathambi says:

  ಹಾಗೇ ಸುಮ್ಮನೆ ಕಣ್ಣಾಡಿಸಿದೆ. ಸೆಕಂದರಬಾದ್ ರೈಲು ನಿಲ್ದಾಣದಲ್ಲಿ ಬೆಂಗಳೂರು ಕಡೆಯ ರೈಲಿಗಾಗಿ ಕಾಯುತ್ತಾ. ರುಚಿ ಸವಿಯದೆ ಗಬಗಬ ತಿನ್ನುವವನಲ್ಲ. ಮಚ್ಚೆಗಳ ಎಣಿಸುವವ ಮಾತ್ರವಲ್ಲ, ಪ್ರತಿಯೊಂದಕ್ಕೂ ಹೂ ಮುತ್ತಿಟ್ಟು ಅವಳ ಮುಲುಕುಗಳ ಮುಗುಳ್ನಗುತ್ತಾ ಆಲಿಸುವವನು.

 5. Lalita N Patil says:

  ಶ್ರೀದೇವಿ ,ನೀವು ಬರೆದ ಅವಳ ಕವಿತೆಗಳ ಗುಂಗು ನಿಮ್ಮೊಳಗಿನ ಅವಳು ಹೇಳಿಕೊಳ್ಳುವ ಬಹಳಷ್ಟು ಸಂಗತಿಗಳು ಹತ್ತಿರವಾಗುತ್ತವೆ.ಕವಿತೆಗಳು ಸರಳವೆನಿಸಿದರೂ ಓದುಗರಿಗೆ ಆಪ್ತವೆನಿಸುತ್ತವೆ

 6. ಕವನಗಳನ್ನು ಓದಿ ಅರ್ಥೈಸಿಕೊಂಡು ವಿಮರ್ಶೆ ಬರೆಯುವುದು ಕಾದಂಬರಿಯಷ್ಟು ಸುಲಭವಲ್ಲ. ಎಷ್ಟು ಚೆನ್ನಾಗಿ ಹಲವು ಉದಾಹರಣೆಗಳೊಂದಿಗೆ ವಿವರಿಸಿದ್ದೀರಿ. ಆತ್ಮೀಯ ಅಭಿನಂದನೆಗಳು.

 7. Jessy P V says:

  ನಿಮ್ಮ ವಿಮರ್ಶೆಯದ್ದು ವಿಭಿನ್ನ ಶೈಲಿ. ಆಪ್ತವಾದದ್ದು. ಓದಿಸಿಕೊಂಡು ಹೋಗುವಂತದ್ದು. ಆ ಪುಸ್ತಕವನ್ನು ಓದಲು ಪ್ರೇರೇಪಿಸುವಂತದ್ದು. As usual, nice…congratulations.

 8. ರಾಜು ಪಾಲನಕರ ಕಾರವಾರ (ಉ.ಕ) says:

  ಶ್ರೀದೇವಿ ಮೇಡಂ ..ಈ ವಾರದ ಅವಧಿಯಲ್ಲಿ…ನಿಮ್ಮ ಅಂಕಣ ಬರಹ ತುಂಬಾ ಚೆನ್ನಾಗಿದೆ… ಹಾಗೂ ಎಂ ಎಸ್ ರುದ್ರೇಶ ಸ್ವಾಮಿಯವರ…ಅವಳ ಕವಿತೆ ಪುಸ್ತಕದ ಕುರಿತು ನಿಮ್ಮ ವಿಮರ್ಶೆ ತುಂಬಾ ಚೆನ್ನಾಗಿದೆ ನಿಮಗೆ ಅಭಿನಂದನೆಗಳು

 9. ಪು. ಬಿಳಿಮಲೆ says:

  ನನ್ನ ತಿಳುವಳಿಕೆಯನ್ನು ಹೆಚ್ಚಿಸಿ ಕವಿತೆಗಳನ್ನು ಓದಲು ಒತ್ತಾಯಿಸಿದ‌ ಒಳ್ಳೆಯ ಲೇಖನ

 10. Sudha Hegde says:

  ಸಂಚಿ ಹೊನ್ನಮ್ಮನ ನೆನಪಾಯಿತು.ಪ್ರಸ್ತುತತೆ ತುಂಬಿದೆ…

 11. ಬಿದಲೋಟಿ ರಂಗನಾಥ್ says:

  ಚನ್ನಾಗಿದೆ ಶ್ರೀ

 12. ಧನಪಾಲ ನಾಗರಾಜಪ್ಪ, ನೆಲವಾಗಿಲು says:

  ಅವಳ ಕವಿತೆ – ಕವನ ಸಂಕಲನದ ತಮ್ಮ ವಿಶ್ಲೇಷಣೆ ಮನ ಮುಟ್ಟುವಂತಿದೆ. ಸಂಕಲವನ್ನು ಕೊಂಡು ಓದುವ ಆಸೆಯಾಗುತ್ತಿದೆ. ನಿಮಗೆ ಮತ್ತು ಕೃತಿಯ ಲೇಖಕರಿಗೆ ಧನ್ಯವಾದಗಳು.

  ಇಂತಿ ನಿಮ್ಮ,

  ಧನಪಾಲ ನಾಗರಾಜಪ್ಪ, ನೆಲವಾಗಿಲು

 13. ಸರಳ ಸುಂದರ ಕವಿತೆಗಳು .ಫೇಸಬುಕ್ಕಿನಲ್ಲಿ ಓದಿದ್ದೆ. ವಿಮರ್ಶೆ ಅದಕ್ಕೂ ಚೆಂದ . ಕವಿ ಹಾಗು ವಿಮರ್ಶಕಿ ಇಬ್ಬರಿಗೂ ಧನ್ಯವಾದಗಳು .

 14. ಸುಜಾತ ಲಕ್ಷೀಪುರ says:

  ಶ್ರೀದೇವಿಯವರೆ, ನೀವು ಪರಿಚಯಿಸಿರುವ ಅವಳ ಕವಿತೆ.. ಅದು ನಮ್ಮದ್ದೂ ಎನ್ನಸಿಬಿಟ್ಟಿತು. ಮೊದಲಿಗೆ ರುದ್ರೇಶ್ವರ ಸ್ವಾಮಿ ಅವರಿಗೆ ಧನ್ಯವಾದಗಳು. ಪರಕೀಯ ಪ್ರವೇಶದಂತಿವೆ ಕವನಗಳು. ಅವಳಾಗಿ ಬರೆದುಕೊಂಡಂತೆ.
  ಹೆಣ್ಣಿನ ದೇಹವನ್ನಷ್ಟೇ ನೋಡುವವರಿಗೆ ಅವರ ಪರಿಮಿತಿ ತೋರುತ್ತಾ.. ಅವಳ ಸರಳ ನಡವಳಿಕೆಯ
  ಸುತ್ತಲೂ ಇರುವ ಧ್ವನಿಯನ್ನು ಗ್ರಹಿಸಿ, ಅಷ್ಟೇ ಸರಳವಾಗಿ ಬರೆದ ಕವಿ ಮನಕ್ಕೆ ನನ್ನ ನಮನ.

  ‘ಅವಳ’ನ್ನು ಓದುತ್ತಲೇ ತನ್ನ ಅನುಭವಗಳ ಮೂಲಕ
  ಮತ್ತೊಮ್ಮೆ ‘ಅವಳ’ನ್ನು ಬೆಳಗಿದ ಶ್ರೀದೇವಿಯವರ
  ಮಾಂತ್ರಿಕ ಬರವಣಿಗೆಯ ಶೈಲಿಗೂ ನಮೋ ನಮಃ.

  ಅವಳ ಕವಿತೆ…. ಓದಲೇಬೇಕೆನಿಸಿದೆ.

 15. SK.Manjunath Manjunth says:

  ಕವಿತೆಗಳು ಆಪ್ತವಾಗಿವೆ

 16. ಋತಊಷ್ಮ says:

  ಓದಬೇಕೆನುಸುತ್ತಿದೆ ಈ ಕವನಗಳನ್ನು, ಖಂಡಿತ ಓದುವೆ ಮ್ಯಾಮ್. ಥ್ಯಾಂಕ್ಯೂ.

 17. Seema says:

  dayavittu prakashana yavudu tilisuvira? Navakarnataka davru avara bali illa, prakshana heili tarisi kodutteve endiddare

Leave a Reply

%d bloggers like this: