Breaking News: ಸುಮತೀಂದ್ರ ನಾಡಿಗ್ ಇನ್ನಿಲ್ಲ

ಹಿರಿಯ ಸಾಹಿತಿ ಸುಮತೀಂದ್ರ ನಾಡಿಗ್ ನಿಧನ.

ಫೋರ್ಟಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ನಿಧನ.

ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆ. ಕಳೆದ ಮೂರು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ಪುಟ್ಟೇನಹಳ್ಳಿ ನಿವಾಸದಲ್ಲಿ ಪಾರ್ಥಿವ ಶರೀರ ದರ್ಶನಕ್ಕೆ ವ್ಯವಸ್ಥೆ.

2 comments

  1. ನನ್ನ ಗುರುಗಳಾದ ಅವರ ನಿಧನ ಕನ್ನಡ ಸಾಹಿತ್ಯ ಲೋಕದ ನಷ್ಟ. ಅವರ ಮನೆಯವರಿಗೆ ಶಕ್ತಿ ಬರಲೆಂದು ಹಾರೈಸುವೆ

    • ಶೈಲೇಂದ್ರಬಂದಗದ್ದೆ* 9 Aug.2018. ಈಚಿನ ಸಮಾಜಮುಖಿ ಪತ್ರಿಕೆಯಲ್ಲಿ ನಾಡಿಗರು ವಯಸ್ಸು 83 ಆಯ್ತು, ಮುಂಚಿನಂತೆ ಓದು,ಬರೆಹ ಚಿಂತನೆ ಸಾಧ್ಯವಾಗುತ್ತಿಲ್ಲ- ಎಂದು ಪ್ರತಿಕ್ರಿಯಿಸಿದ್ದರು .
      ಅಷ್ಟರಲ್ಲೇ ,ಗತಿಸಿದರು.ಚಿರಸ್ಮರಣೆ.
      shailendrabandagadde@gmail.com

Leave a Reply