ಆ ‘ಓಲ್ಡ್ ಮ್ಯಾನ್’ಗೆ ಎಷ್ಟೊಂದು ಮುಖಗಳು..!!

ಕಿರಣ್ ಭಟ್ ತಮ್ಮ ರಂಗ ಅಂಕಣ ‘ರಂಗ ಕೈರಳಿ’ ಯಲ್ಲಿ ಹೆಮ್ಮಿಂಗ್ವೇಯ ‘ಓಲ್ಡ್ ಮ್ಯಾನ್ ಅಂಡ್ ದಿ ಸೀ’ ನಾಟಕ ನೋಡಿದ ಬಗ್ಗೆ ಬರೆದಿದ್ದರು.

ಅದನ್ನು ಓದಿದ ಮುಂಬೈನ ರಂಗಕರ್ಮಿ ಅಹಲ್ಯಾ ಬಲ್ಲಾಳ್ ಅಷ್ಟೇ ಸಮರ್ಥವಾದ ಟಿಪ್ಪಣಿ ಬರೆದು ಆ ಕಾದಂಬರಿಯ ಅಂತರಾಳವನ್ನು ತೆರೆದಿಟ್ಟರು.

ಇಬ್ಬರ ಬರಹವನ್ನೂ ಓದಿದರೆ ಚೆಗೆವಾರನಂತೆಯೇ, ಹೆಮ್ಮಿಂಗ್ವೆಯಂತೆಯೇ Old man and the sea ಕೂಡಾ ಇನ್ನಿಲ್ಲದಂತೆ ಓದುಗರನ್ನು ಕಾಡಿರುವುದು ನಿಜ.

ಓಲ್ಡ್ ಮ್ಯಾನ್ ಅಂಡ್ ದಿ ಸೀ ಜಗತ್ತನ್ನು ಎಷ್ಟು ಕಾದಿದೆ ಎನ್ನುವುದಕ್ಕೆ ಇನ್ನೊಂದು ಸಾಕ್ಷಿ ಈ ಕೃತಿಯ ವೈವಿಧ್ಯಮಯ ಮುಖಪುಟಗಳು.

ಒಂದು ಕಾದಂಬರಿಗೆ ಎಷ್ಟೆಲ್ಲಾ ಮುಖ ಎನ್ನುವುದನ್ನು ಇಲ್ಲಿ ನೋಡಿ.

ಸರಿ ಹೀಗೆ ಮಾಡೋಣ- ನಿಮ್ಮ ಮನದೊಳಗಿರುವ ಆ ‘ಓಲ್ಡ್ ಮ್ಯಾನ್’ ನೆನಪನ್ನು ಹೊರತನ್ನಿ.

ನಿಮ್ಮ ಆ ಕೃತಿಯ ಓದಿನ ಮೆಲುಕನ್ನು avadhimag@gmail.com ಗೆ ಕಳಿಸಿಕೊಡಿ

 

 

 

 

 

 

 

 

 

 

 

 

1 comment

Leave a Reply