ಯಾವುದು ಬೆಸ್ಟ್ ಅಂತ ಕೇಳ್ತಿದ್ದಾರೆ ಮಾವಲಿ..

ನಮ್ಮ ಅಂಕಣಕಾರರಾದ ಶಿವಕುಮಾರ ಮಾವಲಿ ಅವರು ಹೊಸ ನಾಟಕ ‘ಸುಪಾರಿ ಕೊಲೆ’ ಸಧ್ಯದಲ್ಲೇ ಪ್ರಕಟವಾಗಲಿದೆ 

ಅವರ ಕಥೆಯೊಂದನ್ನು ಅವರೇ ರಂಗರೂಪಕ್ಕಿಳಿಸಿದ್ದಾರೆ 

ಇದು ಈಗಾಗಲೇ ರಂಗವೇರಿದೆ ಕೂಡಾ 

ಈಗ ಮುದ್ದಾದ ಮೂರು ಮುಖಪುಟಗಳನ್ನು ಅರುಣ್ ಕುಮಾರ್ ಅವರ ಕೈಗಿಟ್ಟಿದ್ದಾರೆ 

ಮಾವಲಿ ಅವರನ್ನು ಗೊಂದಲಕ್ಕೆ ದೂಡಿದ್ದಾರೆ 

ನೀವೇ ಹೇಳಿ ಈ ಮೂರರಲ್ಲಿ ಯಾವುದು ಬೆಸ್ಟ್ ?

3 comments

Leave a Reply