ಹೀಗೂ ಉಂಟೇ..??

ಒಂದು ಪುಸ್ತಕ ಸಮಾರಂಭ ಹೀಗೂ ಬಿಡುಗಡೆ ಮಾಡಬಹುದೇ?

ಡಾ ಕೆ ಎಸ್ ಚೈತ್ರಾ ಅವರು ಪುಸ್ತಕ ಬಿಡುಗಡೆ ಮಾಡಿದ ರೀತಿ 

ಮನಸ್ಸು ತುಂಬಿ ಬರುವಂತೆ ಮಾಡಿದೆ.

ನವರಾತ್ರಿಯಂದು ಮಹಿಳಾ ಕಾಳಜಿ ಪ್ರಧಾನವಾಗಿರುವ ನನ್ನ ಅಂಕಣ ಬರಹಗಳ ಸಂಕಲನ ‘ಹೊಳೆವ ಬಳೆಗಳ ಹಿಂದೆ’ ಲೋಕಾರ್ಪಣೆ 🙂.

ಮನೆ ಮತ್ತು ಕ್ಲಿನಿಕ್ ನಲ್ಲಿ ನನ್ನ ಸಹಾಯಕರಾಗಿರುವ, ಆತ್ಮೀಯರಾದ ಮುನಿಯಮ್ಮ, ಮಂಜುಳಾ, ಮೀನಾಕ್ಷಿ ಮತ್ತು ಪಾರ್ವತಿಯರಿಂದ (ಸ್ವಶಕ್ತಿಯಿಂದ ಸ್ವಾವಲಂಬಿ ಬದುಕನ್ನು ಕಟ್ಟಿಕೊಂಡ ಶ್ರಮಜೀವಿಗಳು, ಅಕ್ಕಂದು ಹೊಸ ಬುಕ್ಕು ಎಂದು ಸಂಭ್ರಮಿಸುವ ಸಹೃದಯರು) ಮತ್ತು ನನ್ನ ಪ್ರೀತಿಯ ನೃತ್ಯ ವಿದ್ಯಾರ್ಥಿಗಳಿಂದ!

ವಿಡಿಯೋ ವನ್ನು ಅತ್ಯಂತ ಉತ್ಸಾಹದಿಂದ ಮಾಡಿದ ವಿದ್ಯಾರ್ಥಿನಿ ಚೈತ್ರಾಳಿಗೆ ಜೈ ❤️

ಮುನ್ನುಡಿ,,,ಹಿರಿಯ ಪತ್ರಕರ್ತೆ ಭಾರತಿ ಹೆಗಡೆಯವರಿಂದ
ಮುಖಪುಟ ವಿನ್ಯಾಸ ಶ್ರೀ ಮೋನಪ್ಪ
ಪ್ರಕಟಣೆ ಶ್ರೀ ಮಹೇಶ್,ಸ್ನೇಹ ಪ್ರಿಂಟರ್ಸ್.
ಅಂಕಿತದಲ್ಲಿ ಪುಸ್ತಕ ಲಭ್ಯವಿದೆ.

-ಕೆ ಎಸ್ ಚೈತ್ರಾ 

Leave a Reply