ನಕ್ಕು ಸುಸ್ತಾದರು ‘ಹೊಂಗಿರಣ’ ಉತ್ಸವದಲ್ಲಿ

Weekly off ನಗು…..3 ದಿನ

@ ಮಲ್ಲತಹಳ್ಳಿ ಕಲಾಗ್ರಾಮ

ಶ್ರೀಧರ್ ಮೂರ್ತಿ.ಎಂ ಹೆಚ್.
ಸಂಸ್ಥಾಪಕ / ಗ್ರಾಮೀಣ ಕುಟುಂಬ

ಹಾಸ್ಯದ ರಸದೌತಣ ಉಣಬಡಿಸುವುದು ಬಲು ಕಷ್ಟ.. ನಗಿಸುವುದು ಇನ್ನೂ ಕಷ್ಟ.. ಒಬ್ಬ ಹಾಸ್ಯ ಕಲಾವಿದ. ನಗಿಸುವುದು ಅವನ ಕೆಲಸ.. ಅವನು ತರ ತರವಾಗಿ ನಗಿಸುವುದು ನಾಟಕದಲ್ಲಿ ಅವನ ಪಾತ್ರ .. ಆದರೆ ಒಮ್ಮೆ ಒಂದು ದಿನ ಅವನು ಗಂಭೀರವಾಗಿ ಕುಳಿತಿದ್ದ ಮಹಾ ಮೌನಿ ಯಾಗಿದ್ದ. ಕಾರಣ ಕೇಳಿದಾಗ ಅವನು ಹೇಳಿದ ಇವತ್ತು ನನಗೆ weekly off ..ಎಂದ…

ಜಿ ಎನ್ ಮೋಹನ್ ಹೊಂಗಿರಣ ಹಾಸ್ಯ ನಾಟಕೋತ್ಸವ ಉದ್ಘಾಟನೆ ಮಾಡಿ ಆಡಿದ ಮಾತುಗಳು….

ಯುದ್ಧ ದಿಂದ ನಲುಗಿದ ಜಗತ್ತಿಗೆ ಹಾಸ್ಯವನ್ನು ಉಣಬಡಿಸಿದವನು ..ಚಾರ್ಲಿ ಚಾಪ್ಲಿನ್
ಬದುಕಿನಲ್ಲಿ …ಭಾಷೆಯಲ್ಲಿ….ಸಂಸ್ಕೃತಿಯಲ್ಲಿ ಹಾಸ್ಯ ಪ್ರಜ್ಞೆ ಅಂತರಂಗದಲ್ಲಿ ಇದೆ. ಅದನ್ನು ಬದುಕಿಗೆ ಒಗ್ಗಿಸಿ ಕೊಳ್ಳಬೇಕು..ನಗಬೇಕು…ಬಯಲು ಸೀಮೆಯ ಕಟ್ಟೆ ಪುರಾಣ….ನಾಟಕದ ಕೃತಿಕಾರ
ಬಿ. ಚಂದ್ರೇಗೌಡ ಹೇಳಿದ ಮಾತುಗಳು

25 ವರ್ಷದಿಂದ ಸತತ ಪ್ರಯತ್ನ ಮಾಡಿ ನಾಟಕ ಹುಚ್ಚು ಹತ್ತಿಸಿ ಕೊಂಡ ತಂಡ ಹೊಂಗಿರಣ – ಶಿವಮೊಗ್ಗ ….ಕೆಚ್ಚು ಇರುವ ತಂಡ…. ಸಾಸ್ವೆಹಳ್ಳಿ ಸತೀಶ್, ಗೆಳೆಯ ಶಿವಕುಮಾರ್ ಮಾವಲಿಯಂತಹ ಗೆಳೆಯರು ತಂಡವನ್ನು ಮುನ್ನಡಸುತ್ತಿರುವುದು ನೋಡಿದರೆ.. ಇವರ ಬದ್ಧತೆ ಕಂಡು ಬೆರಗು ಮೂಡುತ್ತದೆ. ತಂಡಕ್ಕೆ ಹುಮ್ಮಸ್ಸುಇದೆ…ಅದು ನಿರಂತರವಾಗಿ ನದಿಯ0ತೆ ಹರಿಯಲಿ…..ಸಚಿನ್ ಅವರ ಜೊತೆ ಬೆಂಬಲಕ್ಕೆ ನಿಂತಿದ್ದಾರೆ…

ನೀವೂ ತಂಡಕ್ಕೆ ಹರಸಬೇಕೆ… ಬೆಳಸಬೇಕೆ… ತಂಡ ಬೆಂಗಳೂರಿಗೆ ಬಂದಿದ್ದರಷ್ಟೇ ಸಾಲದು…. ಹೋಗಿ ನಾಟಕದ ಮೋಡಿ ನೋಡಿ. ಹೊಟ್ಟೆ ತುಂಬಾ ಚೆನ್ನಾಗಿ ನಗಿ…. ನಗುವುದೇ ಸ್ವರ್ಗ….

ರಂಗಭೂಮಿಯ ತಂಡಗಳಿಗೆ ರಂಗ ಮಂದಿರಗಳ ಕೊರತೆ ಇದೆ.. ಅದರ ನಡುವೆ ಕೂಡ ನಮ್ಮನ್ನು ಕಾಯುತ್ತಾ ಹೊಂಗಿರಣ ತಂಡ ಮಲ್ಲತಹಳ್ಳಿ ಕಲಾಗ್ರಾಮದಲ್ಲಿ ನಿಮಗೆ ನಗವಿನ ಅಲೆ ಎಬ್ಬಿಸಲು ಕಾಯುತ್ತಿದ್ದಾರೆ…

ಏಕ ಸಂಸ್ಕೃತಿ ಬದಲಾಗಿ ಬಹು ಸಂಸ್ಕೃತಿ ಯ ಕಡೆ ನಾಟಕ ರಂಗಭೂಮಿ ಹರಿಯಬೇಕಿದೆ. ಹೊಂಗಿರಣಕ್ಕೆ ಬೆಂಬಲಿಸಿ ನಾಟಕ ನೋಡುವ ಮೂಲಕ…

ನಾನು ನೋಡಿದ ನಾಟಕ
ಸಾಸ್ವೆಹಳ್ಳಿ ಸತೀಶ್ ರವರ
ನನ್ನ ಪ್ರೀತಿಯ ನರಕ

Idea can change the life
ನಾಟಕ can change ur ಮೂಡ್
Go and see yar
ನಗ್ರಿ

 

Leave a Reply