ಅಂಕಣದ ಪಾತ್ರಗಳು ಎದ್ದು ಬಂದು ನಗಿಸಿದವು..

ಶಿವಮೊಗ್ಗದ ‘ಹೊಂಗಿರಣ’ ತಂಡ ಬೆಂಗಳೂರಿನ ಕಲಾಗ್ರಾಮದಲ್ಲಿ ಹಾಸ್ಯ ನಾಟಕಗಳ ಉತ್ಸವ ಹಮ್ಮಿಕೊಂಡಿದೆ

ಈ ಉತ್ಸವದ ಎರಡನೆಯ ದಿನ ‘ಬಯಲುಸೀಮೆಯ ಕಟ್ಟೆ ಪುರಾಣ’ ನಾಟಕ ಪ್ರದರ್ಶನವಿತ್ತು

‘ಲಂಕೇಶ್ ಪತ್ರಿಕೆ’ಯ ಅಂಕಣದ ಪಾತ್ರಗಳು ಕಣ್ಣೆದುರು ಜೀವಂತವಾಗಿ ಎದ್ದು ಬಂದು ನಕ್ಕು ನಗಿಸಿದವು

ಖ್ಯಾತ ಚಿತ್ರನಟ ಸಂಚಾರಿ ವಿಜಯ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು

ನಾಟಕದ ಫೋಟೋ ಆಲ್ಬಮ್ ಇಲ್ಲಿದೆ-

Leave a Reply