ರಂಗಸಪ್ತಾಹ ಫೋಟೋ ಆಲ್ಬಂ

‘ಕೊಡಗಿಗಾಗಿ ರಂಗಸಪ್ತಾಹ’ ಕಿಕ್ಕಿರಿದ ಸಭಾಂಗಣದಲ್ಲಿ ಜರುಗಿತು.

ಕೊಡಗಿಗಾಗಿ ಮಿಡಿದ People for People ಸಂಘಟನೆ ಒಂದು ವಾರದ ರಂಗ ಸಪ್ತಾಹ ನಡೆಸುತ್ತಿದೆ.

ಕೊಡಗಿನ ಜೀವಗಳಿಗೆ ಭರವಸೆ ನೀಡುವ ಈ ಸಪ್ತಾಹ ಎಲ್ಲರ ಮನಸೆಳೆಯುತ್ತಿದೆ

ಮೊದಲನೆಯ ದಿನ ‘ಚೋರ ಚರಣದಾಸ’ ನಾಟಕ ಪ್ರದರ್ಶನ ಹಾಗೂ ಅನನ್ಯ ಭಟ್ ಅವರ ಜಾನಪದ ಗೀತ ಜಾತ್ರೆ ಜರುಗಿತು

ರಂಗಸಪ್ತಾಹದ ಎರಡನೆಯ ದಿನ 

ಹಯವದನ ನಾಟಕ ಮತ್ತು 

ಆರ್ ಕೆ ಸ್ಪರ್ಶ ಅವರಿಂದ ಗೀತಾ ಸಂಗೀತ 

 

Leave a Reply