ಶ್ರೀಜಾ ವಿ ಎನ್, ಹರಿಯಬ್ಬೆ, ಭಾನುತೇಜ್ ಸೇರಿದಂತೆ 51 ಮಂದಿಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ

‘ಅವಧಿ’ಯ ಮಾತೃ ಸಂಸ್ಥೆಯಾದ ‘ಕ್ರೇಜಿ ಫ್ರಾಗ್ ಮೀಡಿಯಾ’ದ ಸಂಸ್ಥಾಪಕಿ, ಡಿಜಿಟಲ್ ಮಾಧ್ಯಮದ ಮುಖ್ಯರಾದ ಶ್ರೀಜಾ ವಿ ಎನ್ ಸೇರಿದಂತೆ 51 ಪ್ರತಿಭಾವಂತರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಘೋಷಿಸಲಾಗಿದೆ

2018 ನೇ ಸಾಲಿನ ಈ ವಾರ್ಷಿಕ ಪ್ರಶಸ್ತಿ 25 ಸಾವಿರ ರೂ ನಗದು ಹಾಗೂ ಪ್ರಶಸ್ತಿ ಫಲಕವನ್ನು ಹೊಂದಿದ್ದು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಪ್ರಶಸ್ತಿಯನ್ನು ವಿತರಿಸಲಿದ್ದಾರೆ.

ಪ್ರೇಮಕುಮಾರ ಹರಿಯಬ್ಬೆ ಮೋಹನ ಹೆಗಡೆ, ಭಾನುತೇಜ್, ವಿಶ್ವನಾಥ ಸುವರ್ಣ, ಪ್ರಕಾಶ್ ಶೆಟ್ಟಿ, ಮಂಜುಶ್ರೀ ಕಡಕೋಳ, ಆಯೇಷಾ ಖಾನಂ ಸೇರಿದಂತೆ 51 ವಿವಿಧ ಮಾಧ್ಯಮಗಳ ಗಣ್ಯರನ್ನು ಗುರುತಿಸಲಾಗಿದೆ

ಪ್ರಶಸ್ತಿ ವಿಜೇತರ ಪಟ್ಟಿ ಇಲ್ಲಿದೆ-

Leave a Reply