ಜಿ ವೆಂಕಟಸುಬ್ಬಯ್ಯ, ಕೆ.ಜಿ ನಾಗರಾಜಪ್ಪ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಜಿ ವೆಂಕಟಸುಬ್ಬಯ್ಯಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ದಕ್ಷಿಣ ಭಾರತದ ವಿಭಾಗಕ್ಕೆ ಕನ್ನಡದ ಖ್ಯಾತ ಲೇಖಕ ವೆಂಕಟಸುಬ್ಬಯ್ಯ ಅವರಿಗೆ ಪ್ರಶಸ್ತಿ

ಪ್ರೊ ಜಿ ವೆಂಕಟಸುಬ್ಬಯ್ಯಗೆ ಭಾಷಾ ಸಮ್ಮಾನ್ ಪ್ರಶಸ್ತಿ.

1 ಲಕ್ಷ ನಗದು ಹಾಗೂ ಪ್ರಶಸ್ತಿ ಫಲಕ

ಜನವರಿ 29ರಂದು ದೆಹಲಿಯಲ್ಲಿ ಪ್ರಶಸ್ತಿ ವಿತರಣೆ.

24 ಪುಸ್ತಕಗಳಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ

ಅಧ್ಯಕ್ಷ ಚಂದ್ರಶೇಖರ್ ಕಂಬಾರ್ ನೇತೃತ್ವದಲ್ಲಿ ಆಯ್ಕೆ

ಕನ್ನಡದ ‘ಅನುಶ್ರೇಣಿ ಯಜಮಾನಿಕೆ’ ಪುಸ್ತಕ್ಕೆ ಪ್ರಶಸ್ತಿ

ರಚನೆಯ ಅನುಶ್ರೇಣಿ ಯಜಮಾನಿಕೆ

ಕನ್ನಡದ ಚಿಂತನಶೀಲ ಬರಹ ಮಾಲಿಕೆ ಪುಸ್ತಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಘೋಷಣೆ

Leave a Reply