ಡಾ.ಆರ್. ಚಲಪತಿ ‘ಟಾಪ್ 10’

ಕಳೆದ ವರ್ಷ ನೀವು ಓದಿದ , ಬೇರೆಯವರೂ ಓದಲಿ ಎಂದು ನೀವು ಶಿಫಾರಸ್ ಮಾಡುವ 10 ಕೃತಿಗಳು ಯಾವುವು ಎಂದು ‘ಅವಧಿ’ ತನ್ನ ಓದುಗರನ್ನು ಕೇಳಿತ್ತು.

ಅದು ಯಾವ ಭಾಷೆಯಾದರೂ ಸರಿ, ಯಾವ ವರ್ಷದಲ್ಲಿ ಪ್ರಕಟವಾಗಿದ್ದರೂ ಸರಿ ಎಂದು ಹೇಳಿತ್ತು

ಅದರಂತೆ ಬಂದ ಟಾಪ್ 10 ಕೃತಿಗಳ ಪಟ್ಟಿ ಇಲ್ಲಿ ನೀಡುತ್ತಿದ್ದೇವೆ

ನೀವೂ ಸಹಾ ನಿಮ್ಮ ಓದಿನ ಪಟ್ಟಿ ಕಳಿಸಿ avadhimag@gmail.com ಗೆ. ನಿಮ್ಮ ಫೋಟೋ ಸಮೇತ

ಡಾ.ಆರ್.ಚಲಪತಿ

1.ಚಾಮ್ಸ್ಕಿಯೊಡನೆ ಎರಡು ಹೆಜ್ಜೆ-ಕೆ.ವಿ.ನಾರಾಯಣ

2.ಬೌದ್ಧಾಯನ- ತಾಳ್ತಜೆ ವಸಂತಕುಮಾರ

3.ಅನುಶ್ರೇಣಿ ಯಜಮಾನಿಕೆ- ಕೆ.ಜಿ.ನಾಗರಾಜಪ್ಪ

4.ಮನವಿಲ್ಲದವರ ಮಧ್ಯೆ- ಕೆ.ಗೋವಿಂದರಾಜು

5.ಕನ್ನಡ ದೇಸಿ ಪರಂಪರೆ- ಹಿ.ಚಿ.ಬೋರಲಿಂಗಯ್ಯ

6.ಕಾಯ- ಅಮರೇಂದ್ರ ಹೊಲ್ಲಂಬಳ್ಳಿ

7.ಬೆಚ್ಚಿ ಬೀಳಿಸಿದ ಬೆಂಗಳೂರು- ಸರ್ಜಾ ಶಂಕರ ಅರಳೀಮಠ

8.ನುಡಿಗಳ ಅಳಿವು (ಬೇರೊಂದು ದಿಕ್ಕಿನ ನೋಟ)- ಕೆ.ವಿ.ನಾರಾಯಣ

9.ಮಲೆಗಳಲ್ಲಿ ಮದುಮಗಳು-ಕುವೆಂಪು

10.ಕನ್ನಡ ಕಾವ್ಯಮೀಮಾಂಸೆ-ನಟರಾಜ ಬೂದಾಳು

 

Leave a Reply