ಸೃಜನ್ ‘ಟಾಪ್ 10’

ಸೃಜನ್

“ಕಳೆದ ವರ್ಷ ನೀವು ಓದಿದ , ಬೇರೆಯವರೂ ಓದಲಿ ಎಂದು ನೀವು ಶಿಫಾರಸ್ ಮಾಡುವ 10 ಕೃತಿಗಳು ಯಾವುವು ಎಂದು ‘ಅವಧಿ’ ತನ್ನ ಓದುಗರನ್ನು ಕೇಳಿತ್ತು.

ಅದು ಯಾವ ಭಾಷೆಯಾದರೂ ಸರಿ, ಯಾವ ವರ್ಷದಲ್ಲಿ ಪ್ರಕಟವಾಗಿದ್ದರೂ ಸರಿ ಎಂದು ಹೇಳಿತ್ತು

ಅದರಂತೆ ಬಂದ ಟಾಪ್ 10 ಕೃತಿಗಳ ಪಟ್ಟಿ ಇಲ್ಲಿ ನೀಡುತ್ತಿದ್ದೇವೆ

ನೀವೂ ಸಹಾ ನಿಮ್ಮ ಓದಿನ ಪಟ್ಟಿ ಕಳಿಸಿ avadhimag@gmail.com ಗೆ. ನಿಮ್ಮ ಫೋಟೋ ಸಮೇತ

 

೧.ಆಧುನಿಕರ ಮಾಂತ್ರೀಕರ ಜಾಡಿನಲ್ಲಿ: ಅಗ್ನಿ ಶ್ರೀಧರ್ 

೨. ಬಾಳ್ಕಟ್ಟೆ: ಸಂವರ್ಥ ಸಾಹಿಲ್

೩.ಅವರವರ ಭಾವಕ್ಕೆ: ಪ್ರಕಾಶ್ ರೈ

೪.ಪ್ರೀತಿ ಎಂಬುದು ಚಂದ್ರನ ದಯೆ: ಎಸ್ ಎಫ್ ಯೋಗಪ್ಪನವರ್

೫.ಕಿಚನ್ ಕವಿತೆಗಳು: ಬಿ ವಿ ಭಾರತಿ

೬.ನೀಲಿ ಮುಗಿನ ನತ್ತು: ಎಚ್ ಆರ್ ಸುಜಾತ

೭.ಮೈದಾನ: ಚಲಂ/ರಮೇಶ್ ಆರೋಲಿ

೮. ಕುದಿ ಎಸರು: ಡಾ.ವಿಜಯಮ್ಮ

 

೯.ಇರುವುದೆಲ್ಲವ ಬಿಟ್ಟು:ಪ್ರಕಾಶ್ ರೈ

 

೧೦.ಮೋಹನ ಸ್ವಾಮಿ : ವಸುಧೇಂದ್ರ

Leave a Reply