ಇಲ್ಲಿದೆ ನಾರಾಯಣ ರೆಡ್ಡಿ ಅವರ ವಿಶೇಷ ಫೋಟೋಸ್

 ಎನ್.ಆರ್. ವಿಶುಕುಮಾರ್ 

ಪ್ರಗತಿಪರ ಸಾವಯವ ಕೃಷಿಕರಾದ ನಾರಾಯಣ ರೆಡ್ಡಿಯವರು ಇಂದು ಬೆಳಗಿನ ಜಾವ 5 ಘಂಟೆಗೆ ಅಸ್ತಮಾ ಸಮಸ್ಯೆಯಿಂದ ನಿಧನರಾಗಿದ್ದಾರೆ .

ಅವರ ಬಗ್ಗೆ “ಸರಳ ವಿರಳ” ಎನ್ನುವ 54 ನಿಮಿಷಗಳ ಸಾಕ್ಷ್ಯ ಚಿತ್ರವನ್ನು ನಾವು ‘ತಿಥಿ’ ಚಿತ್ರ ಖ್ಯಾತಿಯ ನಿರ್ದೇಶಕ ಈರೇಗೌಡರ ನಿರ್ದೇಶನದಲ್ಲಿ ನಿರ್ಮಿಸಿದ್ದೇವೆ.

ಇದನ್ನು ಸೆನ್ಸಾರ್ ಮಾಡಿಸಿದ್ದು ರಾಷ್ಟ್ರ ಪ್ರಶಸ್ತಿಗೆ ಸಲ್ಲಿಸಲು ತಯಾರಿ ನಡೆಯುತ್ತಿರುವಾಗಲೇ ಅವರು ನಿಧನರಾಗಿದ್ದು ಮನಸ್ಸಿಗೆ ಬೇಸರ ಮೂಡಿಸಿದೆ .

Leave a Reply