ಅಲಕಾ ಜಿತೇಂದ್ರ ‘ಟಾಪ್10’

ಅಲಕಾ ಜಿತೇಂದ್ರ

“ಕಳೆದ ವರ್ಷ ನೀವು ಓದಿದ , ಬೇರೆಯವರೂ ಓದಲಿ ಎಂದು ನೀವು ಶಿಫಾರಸ್ ಮಾಡುವ 10 ಕೃತಿಗಳು ಯಾವುವು ಎಂದು ‘ಅವಧಿ’ ತನ್ನ ಓದುಗರನ್ನು ಕೇಳಿತ್ತು.

ಅದು ಯಾವ ಭಾಷೆಯಾದರೂ ಸರಿ, ಯಾವ ವರ್ಷದಲ್ಲಿ ಪ್ರಕಟವಾಗಿದ್ದರೂ ಸರಿ ಎಂದು ಹೇಳಿತ್ತು

ಅದರಂತೆ ಬಂದ ಟಾಪ್ 10 ಕೃತಿಗಳ ಪಟ್ಟಿ ಇಲ್ಲಿ ನೀಡುತ್ತಿದ್ದೇವೆ

ನೀವೂ ಸಹಾ ನಿಮ್ಮ ಓದಿನ ಪಟ್ಟಿ ಕಳಿಸಿ avadhimag@gmail.com ಗೆ. ನಿಮ್ಮ ಫೋಟೋ ಸಮೇತ

೧. ಉತ್ತರಕಾಂಡ – ಡಾ. ಎಸ್. ಎಲ್. ಭೈರಪ್ಪ
೨. ಯಾನ – ಡಾ. ಎಸ್. ಎಲ್. ಭೈರಪ್ಪ
೩. ಅಜ್ಞಾತನೊಬ್ಬನ ಆತ್ಮಚರಿತ್ರೆ – ಕೃಷ್ಣಮೂರ್ತಿ ಹನೂರು
೪. ಹಿಮಾಲಯನ್ ಬ್ಲಂಡರ್ – ಮೂಲ: ಬ್ರಿಗೇಡಿಯರ್ ಜಾನ್. ಪಿ. ದಳವಿ. ಅನುವಾದ: ರವಿ ಬೆಳೆಗೆರೆ.
೫. Mrs. Funnybones – ಟ್ವಿಂಕಲ್ ಖನ್ನಾ
೬. Wise and Otherwise – ಸುಧಾ ಮೂರ್ತಿ


೭. ಅಲೆಗಳಲ್ಲಿ ಅಂತರಂಗ – ವೈದೇಹಿ
೮. ಸ್ವಪ್ನ ಸಾರಸ್ವತ – ಗೋಪಾಲಕೃಷ್ಣ ಪೈ
೯. ಅಮ್ಮ ಹೇಳಿದ ಸುಳ್ಳುಗಳು -ಎ. ಆರ್. ಮಣಿಕಾಂತ್


೧೦. ಮಕ್ಕಳತ್ರ ಮಾತಾಡಿ ಪ್ಲೀಸ್ – ಡಾ. ವಿರೂಪಾಕ್ಷ ದೇವರಮನೆ

Leave a Reply