ಯಶೋದಾ ರಾಜು ಸಾಹಿತ್ಯ ಕೇಂದ್ರ ಫೋಟೋ ಆಲ್ಬಂ

ಖ್ಯಾತ ಪತ್ರಕರ್ತೆ, ‘ಲಾಡ್ಲಿ’ ಮಾಧ್ಯಮ ಪ್ರಶಸ್ತಿ ವಿಜೇತೆ ಯಶೋದಾ ರಾಜು ಅವರು ಅಪ್ತ ಸಲಹೆ ಹಾಗೂ ಸಾಹಿತ್ಯವನ್ನು ಬೆಸುಗೆ ಹಾಕುವ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.

ತಾವು ವಿಭಿನ್ನವಾಗಿ ಆರಂಭಿಸಿರುವ ‘ಸುಮನಾ ಆಪ್ತ ಸಲಹಾ ಕೇಂದ್ರ’ದಲ್ಲಿ ಸಾಹಿತ್ಯವನ್ನೂ ಒಳಗು ಮಾಡಿದ್ದರು. ಸಾಹಿತ್ಯವನ್ನು ಆಪ್ತ ಸಲಹೆಯ ಒಂದು ಭಾಗವಾಗಿ ಮಾಡಬೇಕೆಂಬ ಅವರ ಹಂಬಲಕ್ಕೆ ಪತ್ರಕರ್ತ ಜಿ ಎನ್ ಮೋಹನ್, ದಾದಾಪೀರ್, ಪ್ರದೀಪ್ ಸೇರಿದಂತೆ ಹಲವಾರು ಸಾಕ್ಷಿಯಾದರು

ಸಲಹಾ ಕೇಂದ್ರದ ಕವಿಗೋಷ್ಠಿ ಹಾಗೂ ಉದ್ಘಾಟನೆಯ ಫೋಟೋ ಆಲ್ಬಮ್ ಇಲ್ಲಿದೆ-

1 comment

Leave a Reply