ಪೂಜಾ ಗುಜರನ್ ಟಾಪ್ 10

“ಕಳೆದ ವರ್ಷ ನೀವು ಓದಿದ , ಬೇರೆಯವರೂ ಓದಲಿ ಎಂದು ನೀವು ಶಿಫಾರಸ್ ಮಾಡುವ 10 ಕೃತಿಗಳು ಯಾವುವು ಎಂದು ‘ಅವಧಿ’ ತನ್ನ ಓದುಗರನ್ನು ಕೇಳಿತ್ತು.
ಅದು ಯಾವ ಭಾಷೆಯಾದರೂ ಸರಿ, ಯಾವ ವರ್ಷದಲ್ಲಿ ಪ್ರಕಟವಾಗಿದ್ದರೂ ಸರಿ ಎಂದು ಹೇಳಿತ್ತು

ಅದರಂತೆ ಬಂದ ಟಾಪ್ 10 ಕೃತಿಗಳ ಪಟ್ಟಿ ಇಲ್ಲಿ ನೀಡುತ್ತಿದ್ದೇವೆ

ನೀವೂ ಸಹಾ ನಿಮ್ಮ ಓದಿನ ಪಟ್ಟಿ ಕಳಿಸಿ avadhimag@gmail.com ಗೆ. ನಿಮ್ಮ ಫೋಟೋ ಸಮೇತ

ಪೂಜಾ ಗುಜರನ್ / ಮಂಗಳೂರು.

ಹಿಜಾಬ್: ಗುರುಪ್ರಸಾದ್ ಕಾಗಿನೆಲೆ

ತುಂಗಾ : ವಿ.ಗಾಯತ್ರಿ

ಅಮೃತ ನೆನಪುಗಳು: ರೇಣುಕಾ ನಿಡಗುಂದಿ

ನನ್ನೊಳಗಿನ ಹಾಡು ಕ್ಯೂಬಾ: ಜಿ ಎನ್ ಮೋಹನ್

ಜೋಗಿ ರೀಡರ್: ಸಂಧ್ಯಾರಾಣಿ

ಹಿಮಾಲಯನ್‌ ಬ್ಲಂಡರ್: ರವಿ ಬೆಳಗೆರೆ

ಮಿಸಳ್ ಭಾಜಿ: ಭಾರತಿ ಬಿ ವಿ

ನಾವಲ್ಲ: ಸೇತುರಾಮ್

ಹಾಯ್ ಅಂಗೋಲ: ಪ್ರಸಾದ್ ನಾಯಕ್.

ಪ್ರೀತಿಯ ನಲವತ್ತು ನಿಯಮಗಳು: ಮಮತ ಜಿ.ಸಾಗರ ( ಕನ್ನಡಕ್ಕೆ)

 

Leave a Reply