amir u r great..

ಉಷಾ ಕಟ್ಟೆಮನೆ

ನಾವು, ಆಪ್ತಸಮಾಲೋಚಕರು ಮೂರ್ನಾಲ್ಕು ಸಿಟ್ಟಿಂಗ್ಸ್ ಗಳಲ್ಲಿ ಮಕ್ಕಳಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸುತ್ತಿದ್ದ bad touch ಮತ್ತು good touch ಗಳನ್ನು ಅಮಿರ್ ಮೂರ್ನಾಲ್ಕು ನಿಮಿಷಗಳಲ್ಲಿ ಕೊಟ್ಯಾಂತರ ವೀಕ್ಷಕರಿಗೆ ತಲುಪಿಸಿಬಿಟ್ಟ. amir u r great. ಆದರೆ ಜನಜಾಗೃತಿಯನ್ನುಂಟು ಮಾಡಬಲ್ಲಂತ ಇಂತಹ ಕಾರ್ಯಕ್ರಮವನ್ನು ಕನ್ನಡಿಗರು ತಮ್ಮ ಮಾತೃಭಾಷೆಯಲ್ಲಿ ನೋಡಲಾಗಲಿಲ್ಲವೆಂಬುದು ನಿಜಕ್ಕೂ ವಿಷಾಧಕರ. ಅಮ್ಮಂದಿರ ದಿನವಾದ ಇಂದು ಇದು ಅಮ್ಮಂದಿರಿಗೆ ಆ ಮೂಲಕ ಮಾತೃ ಭಾಷೆಗೆ ಆಗಿರುವ ಅನ್ಯಾಯ Aamir explains, “There are three areas in your body where you must not let anyone touch you – Chest, between the legs and back (Bottom)”. Every child identifies a protector, BE ONE. Spread the message and don’t let your child be a victim of Child Sexual Abuse      ]]>

‍ಲೇಖಕರು G

May 14, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಮಾಧ್ಯಮಕ್ಕೆ ಮರ್ಯಾದೆ ಇದೆ ಅಲ್ಲವೇ.. ಸಾವಿಗೆ ಘನತೆ ಇದೆ ಅಲ್ಲವೇ..

ಮಾಧ್ಯಮಕ್ಕೆ ಮರ್ಯಾದೆ ಇದೆ ಅಲ್ಲವೇ.. ಸಾವಿಗೆ ಘನತೆ ಇದೆ ಅಲ್ಲವೇ..

ಮಾತಿನ ಶೈಲಿ, ಪ್ರಸ್ತುತಪಡಿಸುವಿಕೆ,  ನಿರೂಪಣೆ ಕುರಿತಂತೆ ಸಾಕಷ್ಟು ಅಧ್ಯಯನ ನಡೆಸಿದವರು. ನಿರೂಪಣೆ ಕುರಿತ ಇವರ ಕೃತಿ 'ಮಾತಲ್ಲ ಗೀತೆ'.  ಕರೋನ...

ಪ್ರಧಾನಮಂತ್ರಿ ಎಮ್ಮೆ ಯೋಜನೆ: ಪಿ. ಸಾಯಿನಾಥ್ ಹೇಳಿದ ಕತೆ.

ಪ್ರಧಾನಮಂತ್ರಿ ಎಮ್ಮೆ ಯೋಜನೆ: ಪಿ. ಸಾಯಿನಾಥ್ ಹೇಳಿದ ಕತೆ.

ಕೇಸರಿ ಹರವೂ  ಮಹಾರಾಷ್ಟ್ರದ ವಿದರ್ಭ ಜಿಲ್ಲೆ ಬಹಳ ಮುಂಚಿನಿಂದಲೂ ಹತ್ತಿ ಬೆಳೆಗೆ ಹೆಸರುವಾಸಿಯಾಗಿತ್ತು. ಅಲ್ಲಿಯ ರೈತರು ಹತ್ತಿ ಬೆಳೆಯನ್ನು...

4 ಪ್ರತಿಕ್ರಿಯೆಗಳು

  1. D.RAVI VARMA

    ಪ್ರತಿಕ್ರಿಯಿಸಲಿಕ್ಕೆ ಶಬ್ದಗಳೇ ಇಲ್ಲ .ಈ ಮೆಸೇಜ್ ನಮ್ಮ ದೇಶದ ಎಲ್ಲಾ ಮಕ್ಕಳ ಮನ ಮುಟ್ಟಬೇಕು ಆದರೆ ಅದು ಹೇಗೆ ,ಇದಕ್ಕೇನಾದರೂ ನಾವು ಒಂದಿಸ್ತು karyapravruttaragonave .ಅಮೀರ್ ಮಾತನ್ನು ಕನ್ನಡಕ್ಕೆ ಅನುವಾದಿಸಿ ಸಿದಡಿ ಮೂಲಕ ಎಲ್ಲ ಶಾಲೆಗಳಲ್ಲಿ ,ಅನಂತರ ಶಾಲೆಗೋಗದ ಮಕ್ಕಳಿಗೆ ತಲುಪಿಸುವ ಪ್ರಯತ್ನ ಮಾಡಬಹುದೇನೋ
    ರವಿ ವರ್ಮ ಹೊಸಪೇಟೆ 9902596614

    ಪ್ರತಿಕ್ರಿಯೆ
  2. Radhika

    While our kannada heroes are busy selling, pledging gold and in between finding time to fight against dubbing, here is someone who discusses social issues which most people feel embarrassed to talk about. By fighting against dubbing, our great heroes deprived lakhs and lakhs of parents and children of their right to know of a social issue and how to tackle it. It’s high time the media ignores self proclaimed saviours of our language and airs the forthcoming issues of Amir’s program.

    ಪ್ರತಿಕ್ರಿಯೆ
  3. D.RAVI VARMA

    ನನ್ನನ್ನು ಸಾಂಸ್ಕೃತಿಕವಾಗಿ ಎಚ್ಚರಾವಸ್ತೆ ಯಲ್ಲಿ ,ಇಟ್ಟು ಮನಸಿಗೆ ಕುಶಿ,ಮುದ ನೀಡುತ್ತಿರುವ ಅವಧಿ ಗೆ ನಾನು ಋಣಿ . ಅಮಿರ್ಖಾನ್ ಅವರ ಅನುಮೋದನೆ ಪಡೆದು ಅವರ ಸಂದೇಶದ ಕನ್ನಡ ಅನುವಾದವನ್ನು ಕಿರುಹೊತ್ತಿಗೆ ಪ್ರಕಟಿಸಿ ಶಾಲೆಗೆ ತಲುಪಿಸಲು ಸಾದ್ಯವೇ , ಆ ಬಗ್ಗೆ ಆಲೋಚಿಸಬೇಕಾಗಿದೆ
    ರವಿ ವರ್ಮ ಹೊಸಪೇಟೆ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: