ART – ಕಲೆ
ಅವಧಿ ಗ್ಯಾಲರಿಯಿಂದ
ಬರಲಿವೆ
ಪ್ರದರ್ಶನಗಳು
ನಿಸ್ತಂತು ತಂತುಗಳ ನಾಜೂಕು ನಡಿಗೆ
ಯಾಕೊಳ್ಳಿ ಯ ಮಾ ಯಾರೋ ಏನೋ ಗೊತ್ತಿರದ ಪರದೆಯಲಿ ಕಂಡ ಮುಖವನ್ನೇ ನಂಬಿ ಮೂಡಿದ ಸಂಬಂಧಕ್ಕೆ ನಿಜವನರಸುವಾವ ಅವಶ್ಯಕತೆಯಾದರೂ ಏನಿದೆ? ಪರದೆಯಲಿ ಕಂಡ ಮುಖ ಬೇಡವೆನಿಸಿದರೆಎಷ್ಟು ಸರಳ ದೂರವಿರಿಸುವದು?ಏನು ಕಟ್ಟೆ ಕಡಿದಿದ್ದೇವೆಸ್ನೆಹಗಳಿಸಲಿಕೈ ಬೆರಳ ಒಂದು ಒಪ್ಪಿಗೆಯ ಸನ್ನೆ ತಾನೆ.!ಹಾಗೆ ಸುಮ್ಮನೆ ಬರೆಯುತ್ತ ಹೋದಂತೆ ಬಂದ ಸಾಲುಗಳಿಗೆ...
ಸಾವಿರದ ಶರಣವ್ವ ಕರಿಮಾಯಿ ತಾಯೆ…
ಡಾ ಎಂ ಎಸ್ ವಿದ್ಯಾ ಸಾವಿರದ ಶರಣವ್ವ ಕರಿಮಾಯಿ ತಾಯೆ...ತಾಯೇ... ಈ ಹಾಡು ಕೇಳುತ್ತಲೇ ನೃತ್ಯ ಬಲ್ಲದವರಿಗೂ ಕುಣಿಯುವಂತಾಗುತ್ತದೆ, ಉತ್ಸಾಹ, ಸ್ಫೂರ್ತಿ ತುಂಬಿದಂತಾಗುತ್ತದೆ. ಕರಿಮಾಯಿ ನಾಟಕದ ಈ ಹಾಡು ವಿಪರೀತ ಪ್ರಸಿದ್ಧವಾಗಿದೆ. ಈ ಹಾಡಿನ ಹಿಂದಿನ ಕಂಚಿನ ಕಂಠ (ಕ್ಲೀಷೆ ಆದರೂ ನಿಜ), ಉತ್ತಮ ಕಲಾವಿದೆ, ನಿರ್ದೇಶಕಿ......

ಹಿಂದಿನವು

‘ಅಂತರಂಗ’ದಲ್ಲಿ..
ರೋಸಾ ಲಕ್ಸಂಬರ್ಗ್ ನೆರಳಿನಲ್ಲಿ..
ಮ ಶ್ರೀ ಮುರಳಿಕೃಷ್ಣ ಒಂದುನೂರು ಐವತ್ತು ವರ್ಷಗಳ ಹಿಂದೆ, ಅಂದರೆ ಮಾರ್ಚ್ 5, 1871ರಂದು ಇಂದಿನ ಪೋಲ್ಯಾಂಡ್ ನಲ್ಲಿ (ಅಂದು ಅದು ರಷ್ಯಾ ಸಾಮ್ರಾಜ್ಯದ ಭಾಗವಾಗಿತ್ತು) ಜನಿಸಿದ ರೋಸಾ ಲಕ್ಸಂಬರ್ಗನ್ನು ಅಂತರರಾಷ್ಟ್ರೀಯ ಮಹಿಳಾ ದಿನದ ಸಂದರ್ಭದಂದು ವಿಶೇಷವಾಗಿ ನೆನಪಿಸಿಕೊಳ್ಳಬೇಕು. ಸಾರ್ವಜನಿಕ ರಂಗದ ಸಾಮಾಜಿಕ, ರಾಜಕೀಯ ಮತ್ತು...
‘ಜನಮನ’ದ ಹೃದಯಸ್ಪರ್ಶಿ ಪ್ರಯೋಗ-ದೋಪ್ದಿ
ನಾ ದಿವಾಕರ (ಬದುಕುವುದನ್ನು ಬದುಕುಳಿಯುವುದರಿಂದಲೇ ಕಲಿತವರ ಕತೆ) ಮಹಾಶ್ವೇತಾದೇವಿ (14 ಜನವರಿ 1926- 28 ಜುಲೈ 2016) ಬಂಗಾಲದ ಖ್ಯಾತ ಲೇಖಕಿ, ಕತೆಗಾರ್ತಿ ಮತ್ತು ಎಡಪಂಥೀಯ ಧೋರಣೆಯ ಕಾರ್ಯಕರ್ತೆಯೂ ಆಗಿದ್ದರು. ಹಝಾರ್ ಚೌರಶಿರ್ ಮಾ, ರುಡಾಲಿ ಮತ್ತು ಅರಣ್ಯೇರ್ ಅಧಿಕಾರ್ ಮತ್ತು ಅಗ್ನಿಗರ್ಭ (ಸಣ್ಣಕಥಾ ಸಂಕಲನ) ಮುಂತಾದ...
ಹೆಚ್ ಎಂ ಗಂಗಾಧರಯ್ಯ ಜೀವನಾಧಾರಿತ ‘ಅಕ್ಷರ ಗಂಗೆ’
ಸಂಕೇತದತ್ತ ನಾಡು ಕಂಡ ಅತ್ಯಂತ ಹಿರಿಯ ಶಿಕ್ಷಣ ತಜ್ಞ ಹಾಗೂ ಶಿಕ್ಷಣ ಭೀಷ್ಮ ಎಂದೇ ಖ್ಯಾತರಾದವರು ಹೆಚ್ ಎಂ ಗಂಗಾಧರಯ್ಯ ಅವರು. ತುಮಕೂರು ಮೂಲದ ಈ ಮಹಾನ್ ಸಾಧಕ ನಾಡಿನ ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆಯನ್ನು ಕೊಟ್ಟಿದ್ದಾರೆ. ತುಮಕೂರಿನಲ್ಲಿ ಶ್ರೀ ಸಿದ್ಧಾರ್ಥ ಸಂಸ್ಥೆಯನ್ನು ಕಟ್ಟಿ ಉತ್ತುಂಗಕ್ಕೆ ಬೆಳಸಿದ್ದಾರೆ. ಈ ಮೂಲಕ...