avadhi ಲೇಖನಗಳು

avadhi

ಈ ನಾಲಿಗೆಗೇನು?

ಈ ನಾಲಿಗೆಗೇನು?

ಜಿಹ್ವೆ ಅರುಣ ರಾವ್ ಈ ನಾಲಿಗೆಗೇನು?ಅಂದು ಕೊಂಡದ್ದು ನೋಡಿದ್ದುಊಹಿಸಿಕೊಂಡದ್ದು ಕಲ್ಪಿಸಿಕೊಂಡದ್ದು ನುಡಿದುಬಿಡುತ್ತದೆ ನುಡಿದೇ ಬಿಡುತ್ತದೆತುಸು...

ಬಣ್ಣದ ಡಬ್ಬಿ ಹಿಡಿದು..

ಬಣ್ಣದ ಡಬ್ಬಿ ಹಿಡಿದು..

ಈ ಆರು ಸಾಲು ಬರೆಯಲು ನಾನು ೬೦ ವರ್ಷ ತೆಗೆದುಕೊಂಡಿದ್ದೇನೆ ನಾನು ಕಿಟಕಿಗೆ ಬಣ್ಣ ಬಳಿಯುತ್ತಿರುವ ಈ ಫೋಟೋ ನನ್ನನ್ನು ಕಾಡಿ ಅಂತೂ ಇಂತೂ ಈ ಆರು...

ಯಶಸ್ವಿನಿ ಬರೆದ ‘ಕೋಳಿಕಥೆ ‘

ಯಶಸ್ವಿನಿ ಬರೆದ ‘ಕೋಳಿಕಥೆ ‘

ಯಶಸ್ವಿನಿ ಕೆಂಪು ಜುಟ್ಟಿಗೆ ಅಚ್ಚ ಬಿಳಿಯ ಮೈಬಣ್ಣ, ಒಂದು ಧೂಳಿನ ಕಣವೂ ಕಾಣ ಸಿಗದ ಬಿಳಿಯ ಗರಿಗಳು, ಗೇರು ಬೀಜ ಬಣ್ಣದ ಕೊಕ್ಕು, -ಗತ್ತಲ್ಲಿ ಬದುಕಲು ಹೆಚ್ಚೇನು...

ಮತ್ತಷ್ಟು ಓದಿ
ಇಲ್ಲಿ ಬೈಕೇ ದೇವರು, ತಿರುಗಾಡಿಗಳೇ ಭಕ್ತರು!

ಇಲ್ಲಿ ಬೈಕೇ ದೇವರು, ತಿರುಗಾಡಿಗಳೇ ಭಕ್ತರು!

ರಾಧಿಕಾ ವಿಟ್ಲ ಒಂದು ಗಾಜಿನ ಪೆಟ್ಟಿಗೆಯೊಳಗೆ ರಾಯಲ್ ಎನ್ಫೀಲ್ಡ್ ಬೈಕು. ಅದನ್ನು ಸುತ್ತು ಹಾಕಲು ರಾಶಿ ಜನ. ಇನ್ನೊಂದಿಷ್ಟು ಜನ ಅತೀವ ಭಕ್ತಿಯಿಂದ ತಾವು ತಂದ ಮದ್ಯದ...

ಮತ್ತಷ್ಟು ಓದಿ
ಮೌಲ್ಯ ಸ್ವಾಮಿ ಅವರ ‘ಸುಮ್ಮನೆ ಬಿದ್ದಿರುವ ಬಿಕ್ಕುಗಳು’.

ಮೌಲ್ಯ ಸ್ವಾಮಿ ಅವರ ‘ಸುಮ್ಮನೆ ಬಿದ್ದಿರುವ ಬಿಕ್ಕುಗಳು’.

ಕವಯತ್ರಿ ಮೌಲ್ಯ ಸ್ವಾಮಿ ಅವರ ಮೊದಲ ಕವನ ಸಂಕಲನ 'ಸುಮ್ಮನೆ ಬಿದ್ದಿರುವ ಬಿಕ್ಕುಗಳು'. ಈ ಸಂಕಲನಕ್ಕೆ ಹಿರಿಯ ಸಾಹಿತಿ ಜಿ ಪಿ ಬಸವರಾಜು ಅವರು ಬರೆದ ಮುನ್ನುಡಿ ಇಲ್ಲಿದೆ-...

ಮತ್ತಷ್ಟು ಓದಿ
ಸುಗತಕುಮಾರಿ ಟೀಚರ್ ಇನ್ನಿಲ್ಲ

ಸುಗತಕುಮಾರಿ ಟೀಚರ್ ಇನ್ನಿಲ್ಲ

ಮಲಯಾಳದ ಸುಪ್ರಸಿದ್ಧ ಕವಯತ್ರಿ, ಪರಿಸರವಾದಿಸುಗತಕುಮಾರಿ ಟೀಚರ್ ಇಂದು ನಿಧನರಾದರು ಏನೂಬೇಡದಾದಾಗಲಲ್ಲವೇನಮಗೆ ಹಿಂದೊಮ್ಮೆಬಯಸಿದ್ದೆಲ್ಲ ದೊರಕುವುದು,ಸಿಗುವುದೆಂದಾದಾಗಅದರ...

ಮತ್ತಷ್ಟು ಓದಿ
ಬನ್ನಂಜೆಯವರಿಗೆ ‘ಆಕ್ಷನ್.. ಕಟ್..’ ಹೇಳಿದೆ

ಬನ್ನಂಜೆಯವರಿಗೆ ‘ಆಕ್ಷನ್.. ಕಟ್..’ ಹೇಳಿದೆ

'ಅಭಿವ್ಯಕ್ತ' ರಾಜಶೇಖರ ನನ್ನ ವೃತ್ತಿ ಬದುಕಿನ ಮೊದಲ ಆಕ್ಷನ್.. ಕಟ್.. ಹೇಳಿದ್ದು ಪೂಜ್ಯರಾದ ಶ್ರೀ ಬನ್ನಂಜೆಯವರಿಗೆ.. ಅದು 2000 ನೇ ಇಸವಿಯ ಜನವರಿ ತಿಂಗಳು....

ಮತ್ತಷ್ಟು ಓದಿ
ಎಡೆಯೂರು ಪಲ್ಲವಿಯ ‘ಭೂಮ್ತಾಯಿ ಅಜ್ಜಿ ಆದ್ಲಾ..’

ಎಡೆಯೂರು ಪಲ್ಲವಿಯ ‘ಭೂಮ್ತಾಯಿ ಅಜ್ಜಿ ಆದ್ಲಾ..’

ಎಡೆಯೂರು ಪಲ್ಲವಿ ಅವರು ಮಕ್ಕಳಿಗಾಗಿ ಬರೆದ ಕಥಾ ಸಂಕಲನ ಇಂದು ಬಿಡುಗಡೆಯಾಗುತ್ತಿದೆ. 'ಭೂಮ್ತಾಯಿ ಅಜ್ಜಿ ಆದ್ಲಾ' ಕೃತಿಗೆ ಅವರು ಬರೆದ ನುಡಿ ಇಲ್ಲಿದೆ ಎಡೆಯೂರು ಪಲ್ಲವಿ...

ಮತ್ತಷ್ಟು ಓದಿ
ಅಮ್ಮಚ್ಚಿಯ ಈ ಅದ್ಭುತ ಪಯಣದಲ್ಲೂ ಅನಿಸುತ್ತಿರುವುದೊಂದೇ ‘ಅಮ್ಮನಿರಬೇಕಿತ್ತು’ ‘ಅಪ್ಪನೂ ಇರಬೇಕಿತ್ತು’…

ಅಮ್ಮಚ್ಚಿಯ ಈ ಅದ್ಭುತ ಪಯಣದಲ್ಲೂ ಅನಿಸುತ್ತಿರುವುದೊಂದೇ ‘ಅಮ್ಮನಿರಬೇಕಿತ್ತು’ ‘ಅಪ್ಪನೂ ಇರಬೇಕಿತ್ತು’…

"ಇವಳು ಅಮ್ಮಚ್ಚಿ"ಯ ಕಡೆಯ ಸಂಚಿಕೆಯಿದು.... "ಅಮ್ಮಚ್ಚಿ"ಯ ಪಯಣದಲ್ಲಿ ಆಗಿದ್ದು, ಅನಿಸಿದ್ದು ಎಲ್ಲವನ್ನೂ ಹಾಗೆಯೇ ನಿಮ್ಮ ಮುಂದಿಟ್ಟಿದ್ದೇನೆ. ಮುಗಿಸುವ ಮುನ್ನ,...

ಮತ್ತಷ್ಟು ಓದಿ

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest