nalike ಲೇಖನಗಳು

nalike

ಜೋರು ಮಳೆ..

ಪ್ರಜ್ಞಾ ಮತ್ತೀಹಳ್ಳಿ ಧೋ ಧೋ ಧೋಒಮ್ಮಿಂದೊಮ್ಮೆಲೆಸಿಟ್ಟಿಗೆದ್ದ ಅಂಬಕ್ಕನಅವ್ಯಾಹತ ಬೈಗುಳದಂತೆಬೀಳುತ್ತಲೇ ಇದೆ ಮಳೆಸಪ್ತಶತಿ ಪಾರಾಯಣದ ನಡುವೆಕೊಂಚವೇ ಉಗುಳು ನುಂಗಿ ಮತ್ತೆಹೊಸ ಜೋರಿನಲ್ಲಿ ರಾಮಣ್ಣಮಂತ್ರ ಮುಂದುವರಿಸುವಂತೆಮುಗಿಲು ಕರಗುತ್ತಲೇ ಇದೆ ನೆಲದ ಮಣ್ಣಂಗಿ ಕಿತ್ತು ಕೆರೆಯಾಗಿಕೆರೆಯ ಬಿಳಿ ಸೀರೆ ಕೊಚ್ಚಿ ಕೆಸರಾಗಿಕಾಡ...
ಮೊದಲೀಗೆ ಅಲ್ಲಮ ಪ್ರಭುವಿಗೆ ಶರಣಾರ್ಥಿ..

ಮೊದಲೀಗೆ ಅಲ್ಲಮ ಪ್ರಭುವಿಗೆ ಶರಣಾರ್ಥಿ..

ಇದು ಚಂದ್ರಶೇಖರ ಕಂಬಾರರ ಸಾಲು. ನಮ್ಮದೂ ಅದೇ ಸೊಲ್ಲು. ಸರಿಯಾಗಿ 14 ವರ್ಷಗಳಿಂದ ನಮ್ಮ ಕೈಹಿಡಿದು ಬಂದ ನಿಮಗಲ್ಲದೆ ಇನ್ನಾರಿಗೆ ಮೊದಲ ಶರಣಾರ್ಥಿ...

ಆಹ್ವಾನಿತ ಕವಿತೆ: ವಿನಯಾ ಒಕ್ಕುಂದರ ಕಾಡುವ ಕವನಗಳು

ಆಹ್ವಾನಿತ ಕವಿತೆ: ವಿನಯಾ ಒಕ್ಕುಂದರ ಕಾಡುವ ಕವನಗಳು

ಕ್ಷೇಮವಿರಲಿ ನಿನಗೆ ಪ್ರಿಯ ಚೌಕಿದಾರನೆ, ನಾವು ಹಸಿವಿನ ಅನಾಥತೆಯ ಭೂತ ಬೆಂಬತ್ತಿದ ಈ ನೆಲದ್ದೇ ಜೀವಗಳು ನಿನ್ನ ಚೌಕಿಯಲಿ ನಮ್ಮ ಉಸಿರಿಲ್ಲವೇ?...

ನಿನಗೆ ನನ್ನ ಅಭಯ!

ನಿನಗೆ ನನ್ನ ಅಭಯ!

ಚೈತ್ರಾ ಶಿವಯೋಗಿಮಠ ನನಗೊಂದು ರೀತಿಯ ಆನಂದನಿನ್ನ ಮೌನ ಮತ್ತು ಭಯ.ಇರಲಿ, ನೀನು ಮೃದುವಾದಷ್ಟುನಿನಗೆ ನನ್ನ ಅಭಯ! ಯಾರನ್ನೂ ಮಾತನಾಡಿಸದಷ್ಟುನೀನು...

ಫಟಾ ಫಟ್ ಸಂದರ್ಶನ

ಫಟಾ ಫಟ್ ಸಂದರ್ಶನ

ಲೋಕೇಶ್ ಮೊಸಳೆ ಅವರ “ಮೌಢ್ಯ ನಿವಾರಣೆಗೆ ವಿದ್ಯುನ್ಮಾನ ಮಾಧ್ಯಮ ಹಾಗೂ ಸಾಮಾಜಿಕ ಮಾಧ್ಯಮಗಳ ಪಾತ್ರ: ಒಂದು ತೌಲನಿಕ ಅಧ್ಯಯನ” ಎಂಬ ಸಂಶೋಧನೆಗೆ ಮೈಸೂರು ವಿಶ್ವವಿಧ್ಯಾಲಯ...

ಮತ್ತಷ್ಟು ಓದಿ
ಆಹ್ವಾನಿತ ಕವಿತೆ: ಎಸ್ ದಿವಾಕರ್ ‘ಹಾಡು’

ಆಹ್ವಾನಿತ ಕವಿತೆ: ಎಸ್ ದಿವಾಕರ್ ‘ಹಾಡು’

ವಿಮರ್ಶಕ ಎಸ್ ದಿವಾಕರ್ ಇತ್ತೀಚಿಗೆ ತಾನೇ 'ಸೋತ ಕಣ್ಣುಗಳನ್ನು ಮಿಟುಕಿಸುವ ಮಧ್ಯಾಹ್ನ' ಕವನ ಸಂಕಲನವನ್ನು ಹೊರತಂದಿದ್ದರು. ಈಗ ಹಾಡುಗಳ ಬೆನ್ನತ್ತಿದ್ದಾರೆ. ಅವರು...

ಮತ್ತಷ್ಟು ಓದಿ
ವಿವಾದಕ್ಕೆ ಯಾರು ಕಾರಣ?

ನಾನು ಈ ದಿನಕ್ಕಾಗಿ ಕಾಯುತ್ತಿದ್ದೆ…

ಈ ಅಭಿಪ್ರಾಯವನ್ನು ಫೇಸ್ ಬುಕ್ ನಿಂದ ತೆಗೆದುಕೊಳ್ಳಲಾಗಿದೆ. ನಾಗೇಶ್ ಕಾಳೇನಹಳ್ಳಿ ಸುಧೀರ್ಘವಾದ ಕೋರ್ಟ್ ಆದೇಶದ ಸಾರಾಂಶ ಇಲ್ಲಿದೆ ಅಗ್ರಹಾರ ಕೃಷ್ಣಮೂರ್ತಿ, ನಿವೃತ್ತ...

ಮತ್ತಷ್ಟು ಓದಿ
ವಿವಾದಕ್ಕೆ ಯಾರು ಕಾರಣ?

ನಿವೃತ್ತಿ ವೇತನ ದೊರಕಬೇಕು

ಈ ಅಭಿಪ್ರಾಯವನ್ನು ಫೇಸ್ ಬುಕ್ ನಿಂದ ತೆಗೆದುಕೊಳ್ಳಲಾಗಿದೆ. ರಾಮಲಿಂಗಪ್ಪ ಬೇಗೂರು ಅಗ್ರಹಾರ ಕೃಷ್ಣಮೂರ್ತಿ ಅವರಿಗೆ ತಡೆಹಿಡಿದಿರುವ ನಿವೃತ್ತಿ ವೇತನ ಕೂಡಲೆ ದೊರಕಬೇಕು....

ಮತ್ತಷ್ಟು ಓದಿ
ವಿವಾದಕ್ಕೆ ಯಾರು ಕಾರಣ?

ಅಗ್ರಹಾರ ಕೃಷ್ಣಮೂರ್ತಿ ಈಗ ವಿವಾದದ ಮಡಿಲಲ್ಲಿ..

ಈ ವಾರದ ವಾದ ವಿವಾದದ ಕೇಂದ್ರ ಬಿಂದು ಅಗ್ರಹಾರ ಕೃಷ್ಣಮೂರ್ತಿ.

ಬೆಂಗಳೂರಿನಲ್ಲಿ ಕೇಂದ್ರ ಹೊಂದಿದ್ದ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಾದೇಶಿಕ ಕೆಂದ್ರದಲ್ಲಿ ಕಾರ್ಯದರ್ಶಿಯಾಗಿದ್ದ ಅಗ್ರಹಾರ ಕೃಷ್ಣಮೂರ್ತಿಯವರು ನಂತರ ಸಾಹಿತ್ಯ ಅಕಾಡೆಮಿಯ ದೆಹಲಿ ಪ್ರಧಾನ ಕಚೇರಿಯಲ್ಲಿ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದರು.

ಅಗ್ರಹಾರ ಕೃಷ್ಣಮೂರ್ತಿಯವರು ಅಕಾಡೆಮಿಯ ಕಾರ್ಯದರ್ಶಿಯಾಗುತ್ತಾರೆ ಎನ್ನುವ ಸುದ್ದಿಯೇ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ವಾದ ವಿವಾದಗಳು ತಾರಕಕ್ಕೇರಿದವು.

ದೆಹಲಿಯ ಕನ್ನಡಿಗರು ಎರಡು ಬಣವಾಗಿ ಹಂಚಿಹೋದರು. ರಾಜ್ಯದಲ್ಲಿ ಇದೇ ಪರಿಸ್ಥಿತಿ.

ಮತ್ತಷ್ಟು ಓದಿ
ಬ್ಲಾಗ್ ಲೋಕದಲ್ಲಿ ತೆರೆದಷ್ಟೂ ಬಾಗಿಲು

ಬ್ಲಾಗ್ ಲೋಕದಲ್ಲಿ ತೆರೆದಷ್ಟೂ ಬಾಗಿಲು

ಈ ಬರಹ ಪ್ರಕಟವಾದದ್ದು ತರಂಗದ ಯುಗಾದಿ ವಿಶೇಷಾಂಕದಲ್ಲಿ. ಅದನ್ನು ಈಗ ನಿಮ್ಮ ಮುಂದೆ ಇಡಲು ಕಾರಣ ಅವಧಿ ಹೇಗೆ ಡಿಜಿಟಲ್ ಸಾಗರದಲ್ಲಿ ಒಂದು ಬಿಂದು ಅಷ್ಟೇ ಎಂಬುದನ್ನು...

ಮತ್ತಷ್ಟು ಓದಿ
ನಳಿನ ಡಿ ಕವಿತೆ- ಲಜ್ಜೆ ಇಲ್ಲ ನಿನಗೆ

ನಳಿನ ಡಿ ಕವಿತೆ- ಲಜ್ಜೆ ಇಲ್ಲ ನಿನಗೆ

ನಳಿನ ಡಿ ಲಜ್ಜೆ ಇಲ್ಲ ನಿನಗೆ, ಮುನಿಸು ಬಂದೆಂಬ ಖಬರೂ ಕಾಣೆ, ಎಲ್ಲರನೂ ಒಂದೇ ಏಟಿಗೆ ನಿನ್ನ ತೆಕ್ಕೆಗೆ ಎಳೆದರೆ, ಅಳಿದು ಉರುಳುವವು, ಸುಗಂಧ ಲೇಪಿತ, ಷಡ್ರಸಗಳನೂ ಉಂಡು,...

ಮತ್ತಷ್ಟು ಓದಿ

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest