Avadhi ಲೇಖನಗಳು

Avadhi

ನೀನೆಂದರೆ ನೀ ಅಷ್ಟೇ

ಶಿಲ್ಪ ಮೋಹನ್ ಛೇ ಎಂತ ರಣ ಬಿಸಿಲೆಂದು ಮೂಗು ಮುರಿಯಬೇಡ ನಿನ್ನ ನೆರಳಿಗೂ ಅಸ್ತಿತ್ವವಿದೆಯೆಂದು ಸಾರಿದ್ದು ಆ ಉರಿ ಬಿಸಿಲೆ ಮರದಿಂದ ಒಣ ಎಲೆ ಬೀಳುವುದ ನೋಡಿ ಮರುಕ ಪಡದಿರುಕಾಲಚಕ್ರದಲ್ಲಿ ತನ್ನದೇ ಚಿಗುರಿಗೆ ಹಾದಿ ಮಾಡಿಕೊಟ್ಟ ಅದರ ನಿಸ್ವಾರ್ಥ ಜೀವನ ಅರ್ಥೈಸಿಕೊಂಡರೆ...ನೀ ಒಂದು ಕ್ಷಣ ದೇವರಾಗುವೆಗುಡಿ ಗುಡಿಗೆ ಹೂ ಬತ್ತಿ ಹೊತ್ತು...
ಮಾಲತೇಶ ಅಂಗೂರರ ‘ಹಾವೇರಿಯಾಂವ್’

ಮಾಲತೇಶ ಅಂಗೂರರ ‘ಹಾವೇರಿಯಾಂವ್’

ಸತೀಶ ಕುಲಕರ್ಣಿ ಹಾವೇರಿ ನೆಲದ ಮಾತುಗಳಿಗೊಂದು ವಿಚಿತ್ರ ರುಚಿ ಇದೆ. ಸಿಟ್ಟು ಸೆಡವು, ಗಡಸು ಗಿಚ್ಚಿ ಹೊಡೆಯುವ ಮೊನಚು ಇವುಗಳದ್ದು. ವ್ಯಂಗ್ಯ ವಿಡಂಬನೆಗಳಂತೂ...

ಮತ್ತಷ್ಟು ಓದಿ
ನಮ್ಮ ಬುದ್ಧ

ನಮ್ಮ ಬುದ್ಧ

ಎಚ್ ವಿ ಶ್ರೀನಿಧಿ ಈಗೀಗನನಗೆ ಎಲ್ಲೆಡೆ ಕಾಣುವುದುಅರೆ ನಿಮೀಲಿತ ನೇತ್ರದ,ಪದ್ಮಾಸನದಲ್ಲಿ ಕೂತ,ಗುಂಗುರು ಕೂದಲ ಬುದ್ಧ. ಅಂತಸ್ತಿಗೆ ತಕ್ಕ ಆಕಾರ,ಬಣ್ಣಕೊಪ್ಪುವ...

ಮತ್ತಷ್ಟು ಓದಿ
ಬೀದಿಯಲ್ಲಿ ಕೊಳಲನೂದುವ ಕೃಷ್ಣ ಇನ್ನೂ ಬರಲಿಲ್ಲ..!

ಬೀದಿಯಲ್ಲಿ ಕೊಳಲನೂದುವ ಕೃಷ್ಣ ಇನ್ನೂ ಬರಲಿಲ್ಲ..!

ಅನಿತಾ ಪಿ ತಾಕೊಡೆ ವಾರದ ಆರು ದಿನಗಳ ಬಿಡುವಿಲ್ಲದ ನಡೆಗೆ ಒಂದು ದಿನದ ವಿರಾಮ. ಹಾಗಾಗಿ ಈ ದಿನ ಆಫೀಸಿಗೆ ಕೆಲಸಕ್ಕೆ ಹೋಗುವವರ ಮನೆಮಂದಿಯೆಲ್ಲ ಸ್ವಲ್ಪ ತಡವಾಗಿ...

ಮತ್ತಷ್ಟು ಓದಿ
ಜೇನು ಸೈನ್ಯ ಮತ್ತು ನಾನು!

ಜೇನು ಸೈನ್ಯ ಮತ್ತು ನಾನು!

ಸಾವಿತ್ರಿ ಹಟ್ಟಿ ದೀಡು ತಿಂಗಳಿಂದ ನಮ್ಮ ಮನೆಯಲ್ಲಿ ಜೇನು ಬಳಗದವರು ಭಯೋತ್ಪಾದನೆ ಮಾಡ್ತ ಇದ್ರು!! ಒಂದ್ಸಲ ಒಬ್ಬಳು ಜೇನಮ್ಮ ಕಚ್ಚಿದ್ಲು! ದಿನಾಲೂ ಬೆಳಗ್ಗೆ  ಕದ...

ಮತ್ತಷ್ಟು ಓದಿ
ಅಂತರಂಗದ ಅಳಲು

ಅಂತರಂಗದ ಅಳಲು

ಅಮಿತಾ ರವಿಕಿರಣ್ ಹಾಗೆ ದಿನಕ್ಕೆಷ್ಟು ಬಾರಿ scrollಮಾಡುತ್ತೇನೋ ಗೊತ್ತಿಲ್ಲ,ನೂರಾರು ಅಂಕಿಗಳುಪ್ರತಿ ಐದು ಜೋಡಿ ಸಂಖ್ಯೆಗಳಿಗೊಂದು ಹೆಸರು. ಅಲ್ಲಿ ಒಂದಾದರೂಮನಸಿನ...

ಮತ್ತಷ್ಟು ಓದಿ

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest